ಬೆಂಗಳೂರು :ಬೈಕ್ ವ್ಹೀಲಿಂಗ್ ಅದನ್ನು ಅವರದೇ ಸ್ನೇಹಿತರು ಕಾರಿನಲ್ಲಿ ಮೊಬೈಲ್ ಫೋನಿಂದ ವಿಡಿಯೋ ಮಾಡಿಕೊಂಡು ರಸ್ತೆಯಲ್ಲಿ ಹೋಗುವವರಿಗೆ ಭಯ ಉಂಟು ಮಾಡಿರುತ್ತಾರೆ, ಇವರ ಕಾರು ಮತ್ತು ಬೈಕ್ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿದೆ.
ಈ ಘಟನೆ ಕೆಆರ್ ಪುರಂ ಭಟ್ರಹಳ್ಳಿ ಭಾಗದಲ್ಲಿ ನಡೆದಿದೆ.
ದಯವಿಟ್ಟು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ರೀತಿಯ ಘಟನೆ ಮತ್ತೆ ಆಗಬಾರದು ಎಂದು ಸುಭಾಷ್ ಎಸ್. ಸಾಮಾಜಿಕ ಹೋರಾಟಗಾರರು ಬೆಂಗಳೂರು ಇವರು ಕೋರಿದ್ದಾರೆ.




















