
ಮಾಜಿ ಪುರಸಭೆ ಸದಸ್ಯ ವಿ. ಸತ್ಯಪ್ಪ ನಿಧನ
ಬಳ್ಳಾರಿ / ಕಂಪ್ಲಿ : ಪಟ್ಟಣದ 3ನೇ ವಾರ್ಡ್‌ನ ಮಾಜಿ ಪುರಸಭೆ ಸದಸ್ಯ ವಿ. ಸತ್ಯಪ್ಪ ಅವರು ಇಂದು ಅನಾರೋಗ್ಯದಿಂದ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ಪಟ್ಟಣದ 3ನೇ ವಾರ್ಡ್‌ನ ಮಾಜಿ ಪುರಸಭೆ ಸದಸ್ಯ ವಿ. ಸತ್ಯಪ್ಪ ಅವರು ಇಂದು ಅನಾರೋಗ್ಯದಿಂದ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕೊಟ್ಟೂರು :ಕೊಟ್ಟೂರು ತಾಲೂಕು ಪಂಚಮಸಾಲಿ ಸಮುದಾಯದ ವತಿಯಿಂದ ಪಂಚಮಸಾಲಿ ಪ್ರತಿಭಾವಂತ ಮಕ್ಕಳಿಗೆ ಶುಕ್ರವಾರ ಮರುಳುಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಕ್ರಮವನ್ನು ಪಂಚಸಾಲಿ ತಾಲೂಕು ಪಧಾದಿಕಾರಿಗಳು

ಬಳ್ಳಾರಿ / ಕಂಪ್ಲಿ : ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಕೆರೆಗಳು, ದೇವಾಯಗಳು, ಕೋಟೆ, ಕೊತ್ತಲಗಳು ಇಂದಿಗೂ ನಮ್ಮ ಕಣ್ಮುಂದೆ ಇದ್ದು,ಇವುಗಳನ್ನು ನೋಡಿದರೆ ಬೆಂಗಳೂರು ನಿರ್ಮಾತೃ ನಾಡ ಪ್ರಭು ಕೆಂಪೇಗೌಡರು ದೂರದೃಷ್ಟಿಯ ಅದ್ವಿತಿಯ ನಾಯಕರಾಗಿದ್ದರು ಎಂದು

ಬಳ್ಳಾರಿ / ಕಂಪ್ಲಿ : ಜೂ.28 ರಂದು ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಜಾಗೃತಿ ಜಾಥಾ ಜರುಗಿತು.ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸಮುದಾಯ ಆರೋಗ್ಯ

ಬಳ್ಳಾರಿ / ಕಂಪ್ಲಿ : ‘ಸಣ್ಣ ಮಕ್ಕಳಿಗೆ ಬಲತ್ಕಾರ ಕಡಿಮೆ ಆಯಿತು, ನರಮಾನವನ ಅಹಂಕಾರದಿಂದ ಭೂಮಿ ತಾಯಿ ಬಾಯಿತೆಗೆದಾಳು. ದೈವದ ಮಳೆ ದೈವದ ಬೆಳೆ, ಕೆಂಪು ಕುದುರೆ, ಬಿಳಿ ಕುದರೆ ಹಿಂದಕ್ಕೆ, ಮುಂದಕ್ಕೆ ಹೋಗಿ

ದಕ್ಷಿಣ ಕನ್ನಡ/ ಮಂಗಳೂರು : ನಗರದ ಪ್ರಸಿದ್ಧ ಕಂಪನಿಯ ಸೀನಿಯರ್ ಮ್ಯಾನೇಜರ್ ಶ್ರೀರವಳನಾಥ ನಾಯಕ್ ಸುಜೀರ್ ಅವರು ಕಮಲ ಶಿಲೆಯ ಕಾರಣಿಕದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾದರು.ದೇವಸ್ಥಾನದಲ್ಲಿ

ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಗ್ರೂಪ್( L S E G) ಜಾಗತಿಕ ಪ್ರಶಸ್ತಿ ಕಾರ್ಯಕ್ರಮ 2026 ವಿಶ್ವದಾದ್ಯಂತ ಉನ್ನತ ಪ್ರತಿಭೆಗಳನ್ನು ಗೌರವಿಸಿತು.2026ರ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಗ್ರೂಪ್ (L S E

ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ (ರಿ.) ಇದರ ಕಾರ್ಯ ವೈಖರಿಗೆ ಮೆಚ್ಚುಗೆ ಬೆಂಗಳೂರು : ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ಸಮಿತಿಯ ನಿರ್ದೇಶಕರು

ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಣೆಯಾದ ಮೊಹರಂ ಹಬ್ಬ ತಾಲೂಕಿನ ಡಣಾಪೂ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಡಗರ ಸಂಭ್ರಮದಿಂದ ಹಿಂದೂ , ಮುಸ್ಲಿಂ ಭಾವೈಕ್ಯತೆಯಿಂದ ಸಡಗರದಿ ಮೊಹರಂ ಹಬ್ಬ

ಕೊಟ್ಟೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಶಾಖೆ ಇವರು ರೇಣುಕಾ ಸಭಾ ಭವನದಲ್ಲಿ ಸರ್ವ ಸದಸ್ಯರ ಮಹಾಸಭೆ, ಪ್ರತಿಭಾ ಪ್ರೋತ್ಸಾಹ ಪುರಸ್ಕಾರ, ಸೇವಾ ರತ್ನ ಪುರಸ್ಕಾರ-2026 ಕಾರ್ಯಕ್ರಮವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಪ್ರೇರಣಾ
Website Design and Development By ❤ Serverhug Web Solutions