ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಣೆಯಾದ ಮೊಹರಂ ಹಬ್ಬ
ತಾಲೂಕಿನ ಡಣಾಪೂ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಡಗರ ಸಂಭ್ರಮದಿಂದ ಹಿಂದೂ , ಮುಸ್ಲಿಂ ಭಾವೈಕ್ಯತೆಯಿಂದ ಸಡಗರದಿ ಮೊಹರಂ ಹಬ್ಬ ಜರುಗಿತು.
ಡಣಾಪುರ ರಾಜ ಬೀದಿಯಲ್ಲಿ ಭಕ್ತಾದಿಗಳಿಂದ ಹಗಲು ವೇಷ ಜಾಗೂ ಹಲಗೆ ಸದ್ದು , ಗೆಜ್ಜೆನಾದ ಸೇರಿದಂತೆ ವಿವಿಧ ನಾದಗಳಿಂದ ಮೊಹರಂ ಹಬ್ಬದಲ್ಲಿ ಗ್ರಾಮದ ಎಲ್ಲ ಹಿರಿಯರು ಹಾಗೂ ಯುವಕರು , ತಾಯಂದಿರು ಭಾಗಿ ಇದ್ದರು.




















