ಕೋಲಾರ : ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಹುಳದೇನಹಳ್ಳಿ ಪಂಚಾಯತಿಯ ವೆಂಕಟರಾಜನಹಳ್ಳಿ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಿ ವಾರ್ಷಿಕೋತ್ಸವ ಮಹೋತ್ಸವದಲ್ಲಿ ಮುಖಂಡರೊಂದಿಗೆ ಪಾಲ್ಗೊಂಡು ದರ್ಶನ ಪಡೆದ ಜೆ.ಡಿ.ಎಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಹೂಡಿ ವಿಜಯ್ ಕುಮಾರ್ ರವರು.
ಇದೇ ಸಂದರ್ಭದಲ್ಲಿ ಮುಖಂಡರಾದ ಮೈಲಾಂಡಹಳ್ಳಿ ನಾರಾಯಣಸ್ವಾಮಿ ಹಾಗೂ ಜೆ.ಡಿ.ಎಸ್ ಮುಂಖಡರು ಹಾಜರಿದ್ದರು.
- ಕರುನಾಡ ಕಂದ




















