
ನಾಳೆ.ದಿ.23 ರಂದು ಮುಗಳಖೋಡದಲ್ಲಿ ವಿಶ್ವ ಜನಪದ ದಿನಾಚರಣೆ- ಜನಪದ ಕಲಾಮೇಳ
ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಾಳೆ ದಿ. 23 ರಂದುಮುಗಳಖೋಡದ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘ ಬಾಗಲಕೋಟೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಾಳೆ ದಿ. 23 ರಂದುಮುಗಳಖೋಡದ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘ ಬಾಗಲಕೋಟೆ

ಕಾಳಗಿ ತಾಲೂಕಿನ ಹೊಸಳ್ಳಿ ಕ್ರಾಸ್ ಹತ್ತಿರ ಎಲ್ಲಾ ಬಸ್ಸುಗಳನ್ನು ನಿಲ್ಲಿಸುವಂತೆ ದಲಿತ ಸೇನೆ ವತಿಯಿಂದ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಹೊಸಳ್ಳಿ ಕ್ರಾಸ್ ನಲ್ಲಿ ಬಸ್ ನಿಲ್ಲಿಸದೆ

ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಶನಿವಾರ ಬಲಿಜ ಸಮಾಜದ ಬಾಂಧವರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮವು ಅತ್ಯಂತ ಭಕ್ತಿ-ಭಾವ ಮತ್ತು ಸಡಗರದಿಂದ ನೆರವೇರಿತು.ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಐತಿಹಾಸಿಕ ಕೋಟೆ ಭಾಗದ ತುಂಗಭದ್ರಾ ನದಿಯ ದಂಡೆಯಲ್ಲಿ

ಬಳ್ಳಾರಿ / ಕುರುಗೋಡು : ಕೇಂದ್ರ ಮತ್ತು ರಾಜ್ಯ ಸರ್ಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೆ-ಸ್ಯಾಪ್ ಹಾಗೂ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕುರುಗೋಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ

ಬಳ್ಳಾರಿ / ಕಂಪ್ಲಿ : 2026-27ರ ಪ್ರಸಕ್ತ ಜಲವರ್ಷದಲ್ಲಿ ತುಂಗಭದ್ರಾ ಯೋಜನೆಯ ಕೆಳಮಟ್ಟದ ಕಾಲುವೆ (TBP LLC) ಕೋಟಾದಡಿ ತಕ್ಷಣವೇ ನೀರು ಬಿಡುಗಡೆ ಮಾಡುವಂತೆ ಹಾಗೂ ಬರೀ ಹತ್ತು ದಿನ ನೀರೊಯ್ಯುವುದಲ್ಲ 90 ದಿನಗಳ

೧. ಭಾರತ. ಜಾತಿ ಜಂಜಡದಿಂದಜರ್ಜರಿತವಾಗುತ್ತಿರುವಜನಭರಿತ, ದೇಶ ಭಾರತ! ೨. (ಅ)ಸಮಾನತೆ.ಇವ ನಮ್ಮವ,ಇವ ನಮ್ಮವ, ಎಂದರು,ಬಸವಾದಿ ಪ್ರಮಥರು,ಇವನಾರವ, ಇವನಾರವಎನ್ನುತಿರುವರು ಆಧುನಿಕರು! ೩. ಕಟ್ಟೋಣ.ಕಟ್ಟುವುದು ಬೇಡ ಅಲ್ಲಿಮಸೀದಿ, ಮಂದಿರ,ಕಟ್ಟೋಣ ನಾವಿಲ್ಲಿಮನೋ ಮಂದಿರ,ಆದೀತು ಆಗ ಈ ಜಗಸುಂದರ. ೪.

ಹೂ ಕುಂಡದಿ ಬೇಡದ ಗಿಡವೊಂದು ಉದಯಿಸಿತ್ತುವಿಲೇವಾರಿ ಮಾಡಲು ಮನದಲಿ ನೋವಿತ್ತುಸುಲಲಿತ ತೋಟದಿ ಬಿಂಬಿಸಬೇಕೆನಿಸಿತ್ತುಕ್ರಿಯಾಶೀಲ ಚಿಂತನೆಯೊಂದು ಹೊಳೆದಿತ್ತು ಪುಟ್ಟ ಹಣ್ಣುಗಳ ಜೊತೆಯಲಿ ಜೋಡಿಸಿಕರ್ಬೂಜ ಹಣ್ಣಿನ ಬೀಜಗಳಲಿ ಅಲಂಕರಿಸಿಅರಳಿದ ಚಿತ್ತಾರದ ಸೊಬಗ ಕಾವ್ಯದಿ ಬಣ್ಣಿಸಿರವಾನಿಸುತಿರುವೆ ಶುಭ ಮುಂಜಾವಲಿ

ಕೊಟ್ಟೂರು: ರಾಜ್ಯದ ಪ್ರತಿಷ್ಠಿತ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಎ ದರ್ಜೆಯ ದೇವಾಲಯವಾದ ಪಟ್ಟಣದ ಅರಾದ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ನಿಮಿತ್ಯ ವಿಶೇಷ ಪೂಜೆ ಸಲ್ಲಿಸಿದರು. ಸುಮಂಗಲಿಯರಿಗೆ
Website Design and Development By ❤ Serverhug Web Solutions