
ವಿಜಯಪುರ ಜಿಲ್ಲೆಯ ಇಂಡಿ
ಪಟ್ಟಣದಲ್ಲಿ ನಡೆದ ತಾಲೂಕಾ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಇಂಡಿ ತಾಲೂಕಿನ ವಿವಿಧ ಶಾಲೆಯ ಕ್ರೀಡಾಪಟುಗಳು ಭಾಗಿಯಾಗಿದ್ದರು.
ಪ್ರೈಮರಿ ಅಂಡರ್ -14 ನಲ್ಲಿ
ಮಧುಶ್ರೀ ನಾಗಠಾಣ -24ಕೆಜಿ ಪ್ರಥಮ ಸ್ಥಾನ
ಹಡಪದ ಅಪ್ಪಣ್ಣ ಶಾಲೆ ಇಂಡಿ
ಅಂಡರ್ -14 ಬಾಯ್ಸ್ ನಲ್ಲಿ
ಕಾರ್ತಿಕ್ ಸಂಜು ಚವಾಣ್ – 30 ಕೆಜಿ ಪ್ರಥಮ ಸ್ಥಾನ
ಶ್ರೀ ಸಾಯಿ ಪಬ್ಲಿಕ್ ಶಾಲೆ ಇಂಡಿ
ಸಂಕೇತ್ ರಾಠೋಡ್ -35 ಕೆಜಿ ಪ್ರಥಮ ಸ್ಥಾನ
ಜ್ಞಾನ ಗಂಗೋತ್ರಿ ಶಾಲೆ ಇಂಡಿ
ಸೂರ್ಯ ಅಗರಖೇಡ- 40ಕೆಜಿ ಪ್ರಥಮ ಸ್ಥಾನ
ಶ್ರೀ ಸಾಯಿ ಪಬ್ಲಿಕ್ ಶಾಲೆ ಇಂಡಿ
ಶ್ರೀಶೈಲ್ ಬುಕ್ಕಾಣಿ – 45 ಕೆಜಿ ಪ್ರಥಮ ಸ್ಥಾನ
ಶ್ರೀ ಭಾಗ್ಯವಂತಿ ಶಾಲೆ ಇಂಡಿ
ಅಮಿತ್ ಬೈರಗುಂಡಿ – 55ಕೆಜಿ ಪ್ರಥಮ ಸ್ಥಾನ
ದ ಯೂನಿಕ್ ಪಬ್ಲಿಕ್ ಶಾಲೆ ಇಂಡಿ
ಅಂಡರ್ _17 ಬಾಯ್ಸ್ ನಲ್ಲಿ
ಸೋಮನಾಥ ಬೈಕೋಡಿ -35 ಕೆಜಿ ಪ್ರಥಮ ಸ್ಥಾನ
ಜ್ಞಾನ ಗಂಗೋತ್ರಿ ಶಾಲೆ ಇಂಡಿ
ವಿಜಯ್ ಚೌಡಗಿ -40 ಕೆಜಿ ಪ್ರಥಮ ಸ್ಥಾನ
ಜ್ಞಾನ ಗಂಗೋತ್ರಿ ಶಾಲೆ ಇಂಡಿ
ಆದಿತ್ಯ ಚವಾಣ್ -45 ಕೆಜಿ ಪ್ರಥಮ ಸ್ಥಾನ
ಗುರುಬಸವ ಸ್ಕೂಲ್ ಇಂಡಿ
ಪ್ರವೀಣ್ ಕಟ್ಟಿಮನಿ -50 ಕೆಜಿ ಪ್ರಥಮ ಸ್ಥಾನ
ಆದರ್ಶ ವಿದ್ಯಾಲಯ ಇಂಡಿ
ಪ್ರಜ್ವಲ್ ಮಸಳಿ- 54 ಕೆಜಿ ಪ್ರಥಮ ಸ್ಥಾನ
ಯೆಸ್ ಯೆಸ್ ಪಿಯು ಕಾಲೇಜ್ ಇಂಡಿ
ಆರ್ಯ ಅಗರಖೇಡ -58ಕೆಜಿ ಪ್ರಥಮ ಸ್ಥಾನ
ಶ್ರೀ ಸಾಯಿ ಪಬ್ಲಿಕ್ ಶಾಲೆ ಇಂಡಿ ಈ ಎಲ್ಲಾ ವಿದ್ಯಾರ್ಥಿಗಳು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
P.D ಕಾಲವಾಡ ತಾಲೂಕು ದೈಹಿಕ ಪರಿವೀಕ್ಷಕರು ಇಂಡಿ
B.S ವಡ್ಡರ H.A.P ಶಾಲೆ ಇಂಡಿ,
A.C ವಠಾರ ಯುನಿಕ್ ಸ್ಕೂಲ್, ಬೂದಿಹಾಳ, ಅಕ್ಷಯ್ ಮಾನೆ
3dan ಬ್ಲಾಕ್ ಬೆಲ್ಟ್ ರೆಫ್ರಿ ಉಪಸ್ಥಿತರಿದ್ದರು.
ಎಲ್ಲಾ ಮುದ್ದು ವಿದ್ಯಾರ್ಥಿಗಳಿಗೆ ತಮ್ಮ ಶಾಲೆಯ ಆಡಳಿತ ಮಂಡಳಿ ಮಕ್ಕಳಿಗೆ ಶುಭಾಶಯಗಳು ತಿಳಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ ಮನೋಜ್ ನಿಂಬಾಳ




















