ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಕಮಲಾಪುರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ಕಮಲಾಪುರ ತಾಲೂಕ ಸಮಿತಿ ಮಾಡುವ ಪ್ರಯುಕ್ತ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಆತ್ಮೀಯ ಸಹೋದರ ವಿಜಯಕುಮಾರ ಟೈಗರ್ ಇವರನ್ನು ಕಮಲಾಪುರ ತಾಲೂಕ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಹಾಗೆ ಸಹೋದರ ಹರೀಶ ಪಟ್ಟನಾಯಕ ಇವರಿಗೆ ಕಮಲಾಪುರ ತಾಲೂಕ ನಗರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಮತ್ತು ವಿವಿಧ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಮುಖಂಡರಾದ ಸಹೋದರ ಸುರೇಶ ಹಾದಿಮನಿ, ಉಮೇಶ ನರೋಣ, ನಿಂಗಪ್ಪ ಪ್ರಬುದ್ಧಕರ, ಅಮೃತ ಗೌರೆ,ಜೈಭೀಮ್ ಕೊರೋಳಿ, ಶುಭಾಷ ದಾಂಗೆ, ಬಾಬುರಾವ ವಾಲಿ,ರತ್ನಾಕರ್ ಸರ್ ಮುಂತಾದವರು ಹಾಜರಿದ್ದರು.

ಪದಾಧಿಕಾರಿಗಳಾಗಿ

ವಿಜಯಕುಮಾರ ಟೈಗರ್ ತಾಲೂಕ ಸಂಚಾಲಕರು,
ಹರೀಶ ಪಟ್ಟನಾಯಕ ನಗರ ಸಂಚಾಲಕರು ,
ರಮೇಶ ಕಾಂಬ್ಳೆ ಸಂಘಟನಾ ಸಂಚಾಲಕರು ,
ಕಮಲಾಕರ ನೂಲಾಕಾರ್
ಸುನಿಲ ಮಾಳಗೆ
ಶ್ರೀಪತಿ ಸಕ್ಪಾಲ್ ಖಜಾಂಚಿ
ಮಹೇಶ ಹುಗ್ಗಿ
ರಾಜು ಹಾಲು
ಉಮೇಶ ಪಂಗಾರಗಿ
ಕಾಶಿನಾಥ ವಾಲಿಕರ್
ಪಂಡಿತ ಸಿಂಗೆ ಇವರನ್ನು ಆಯ್ಕೆ ಮಾಡಲಾಯಿತು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!