ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪೃಥ್ವಿ ಜ್ಯುವೆಲರ್ಸ್ ವತಿಯಿಂದ ಚಿನ್ನ, ಬೆಳ್ಳಿ ,ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ

ಮೈಸೂರು ಜಿಲ್ಲೆಯ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪ್ರಪ್ರಥಮ ಬಾರಿಗೆ ನಾಲ್ಕು ದಶಕಗಳಿಂದ ಸುಧೀರ್ಘ ಸೇವೆಯಲ್ಲಿರುವ ಪೃಥ್ವಿ ಜ್ಯುವೆಲರ್ಸ್ ವತಿಯಿಂದ ಚಿನ್ನ, ಬೆಳ್ಳಿ ,ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟವು ಕಾಮಾಕ್ಷಿ ಬಾಯಿ ಕಲ್ಯಾಣ ಮಂಟಪ ದೊಡ್ಡ ದೇವಸ್ಥಾನ ರಸ್ತೆ ಹತ್ತಿರ ಇಂದು ಬೆಳಿಗ್ಗೆ ಪ್ರಾರಂಭವಾಗಿದ್ದು ಆಭರಣ ಮಳಿಗೆಯು ಜನಭರಿತವಾಗಿದೆ.
ಭೇಟಿ ನೀಡುವ ಎಲ್ಲರಿಗೂ ಉಚಿತ ಪ್ರವೇಶ, ಬಹುಮಾನ ಗೆಲ್ಲುವ ಅವಕಾಶವಿದ್ದು, ಹಳೆಯ ಚಿನ್ನಾಭರಣಗಳ ವಿನಿಮಯದ ಮೇಲೆ ಜೀರೋ ಪರ್ಸೆಂಟ್ ಕಡಿತ, ರಿಯಾಯಿತಿ ದರದಲ್ಲಿ ಚಿನ್ನಾಭರಣಗಳ ಮಾರಾಟ ಪ್ರಾರಂಭವಾಗಿದೆ. ಸುಲಭ ಕಂತಿನ ಆಭರಣ ಖರೀದಿ ಯೋಜನೆ ಪ್ರತಿಕಂತಿನ ರೂಪದಲ್ಲಿ ನಿಮ್ಮ ಕನಸನ್ನು ನನಸಾಗಿಸಿ, ಪೃಥ್ವಿ ಸುವರ್ಣ ಕಲಶ ಚಿನ್ನದ ಹೂಡಿಕೆಯ ಯೋಜನೆ ಪ್ರಾರಂಭವಾಗಿದೆ. ನಿಮ್ಮ ಕನಸಿನ ಆಭರಣಗಳನ್ನು ಮಾಸಿಕವಾಗಿ ಕೂಡಿಟ್ಟು ರಿಯಾಯಿತಿಯೊಂದಿಗೆ ಯೋಜನೆ ಅವಧಿಯ ಕೊನೆಯಲ್ಲಿ ಖರೀದಿಸಿ, ಈ ಪ್ರದರ್ಶನವೂ ಇಂದಿನಿಂದ ದಿನಾಂಕ ಐದನೇ ತಾರೀಖಿನವರೆಗೂ ನಡೆಯುತ್ತದೆ ಎಂದು ವ್ಯವಸ್ಥಾಪಕರು ಪೃಥ್ವಿ ತಿಳಿಸಿರುತ್ತಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!