ವೀರ ಸ್ವತಂತ್ರ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ತರುಣ ಸೇವಾ ಸಂಘ ಮಹಾಲಿಂಗಪುರ ಸಂಘಟನೆ ವತಿಯಿಂದ ಇಂದು ಪಟ್ಟಣದ ಐಬಿ ಯಲ್ಲಿ ಹುಚ್ಚೇಶ ವಡ್ಡರ ಅವರಿಗೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಜಂಟಿಯಾಗಿ ಎಮಿನೆಂಟ ಇಂಜಿನಿಯರ್ ಅವಾರ್ಡ ನೀಡಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿರುತ್ತದೆ ಆದ ಕಾರಣ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆಯಲ್ಲಿ ರಾಜ್ಯಾಧ್ಯಕ್ಷರಾದ ತಿಪ್ಪಣ್ಣ ಕಲ್ಲೋಳೆಪ್ಪ ಬಂಡಿವಡ್ಡರ, ರಾಜ್ಯ ಸದಸ್ಯರಾದ ಅರ್ಜುನ ರಾಮಪ್ಪ ಬಂಡಿವಡ್ಡರ, ಇನ್ನೋರ್ವ ಸದಸ್ಯರಾದ ಯಂಕಪ್ಪ ಗುರಪ್ಪ ಬಂಡಿವಡ್ಡರ, ರಬಕವಿ ಬನಹಟ್ಟಿ ಕಾರ್ಯದರ್ಶಿಗಳಾದ ರಾಜು ರಾಮಪ್ಪ ಬಂಡಿವಡ್ಡರ, ರಬಕವಿ ಬನಹಟ್ಟಿ ತಾಲೂಕಿನ ಕಾನೂನು ಸಲಹೆಗಾರರಾದ ವಕೀಲರು ರಾಮು ಬಾಬು ಪಾತ್ರೋಟ, ಮಹಾಲಿಂಗಪುರ ಘಟಕದ ಅಧ್ಯಕ್ಷರಾದ ರವಿ ಭಗವಂತ ವಡ್ಡರ, ಉಪಾಧ್ಯಕ್ಷರಾದ ಮಾರುತಿ ಯಲ್ಲಪ್ಪ ಬಂಡಿವಡ್ಡರ, ಕಾರ್ಯದರ್ಶಿಗಳಾದ ಶಶಿಕಾಂತ ರಾಜು ಪಾತ್ರೋಟ ,ಸದಸ್ಯರಾದ ರಾಮು ಬಂಡಿವಡ್ಡರ, ಸುನಿಲ ಬಂಡಿವಡ್ಡರ ,ಪರಶುರಾಮ ಬಂಡಿವಡ್ಡರ, ಮಾರುತಿ ನಾಗನೂರು ,ಮಹೇಶ ಪಾತ್ರೋಟ, ಸುರೇಶ ಪಾತ್ರೋಟ, ಪರಶುರಾಮ ಬಂಡಿವಡ್ಡರ, ದುರ್ಗಪ್ಪ ಬಂಡಿವಡ್ಡರ, ರವಿ ಪಾತ್ರೋಟ, ಮಾಂತೇಶ ಪಾತ್ರೋಟ ,ಪ್ರೀತಮ್ ಬಂಡಿವಡ್ಡರ, ರಾಜ್ಯ ನೇಕಾರರ ಸಂಘಟನೆಯ ರಾಜ್ಯಾಧ್ಯಕ್ಷರಾದ ಶಿವಲಿಂಗ ಟಿರ್ಕಿ, ರಾಜೇಂದ್ರ ಮಿರ್ಜಿ, ಬಿ ಆರ್ ಅಂಬೇಡ್ಕರ್ ಗ್ರಾಮೀಣ ಅಭಿವೃದ್ಧಿ ಸಂಘ ಮಹಾಲಿಂಗಪುರ ಅಧ್ಯಕ್ಷರಾದ ಶ್ರೀಶೈಲ ದೊಡಮನಿ, ಸದಸ್ಯರಾದ ಸುರೇಶ ಗೌಂಡಿ, ಚನ್ನಪ್ಪ ಮುಖ್ಯನವರ, ಜಗ್ಗು ದೊಡ್ಡಮನಿ, ಮಧು ಮಾವಿನಹಿಂಡಿ ಮತ್ತು ನದಾಫ ಸಂಘಟನೆಯ ಹಸನ ನದಾಫ ,ಅಂಜುಭಯ ನದಾಫ ದಾದಾ, ನದಾಫ, ಚನ್ನಪ್ಪ ಪವಾರ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.




















