
ಬರ ಸ್ವರ್ಗವನ್ನೇ ಒಣಗಿಸಿದೆ
ಅನ್ನದಾತನ ಸ್ವರ್ಗದ ಅಂಗಳದಲ್ಲಿಹಸಿರಿದ್ದರ ಸಿರಿ ಜಗದಲ್ಲಿಮಾರಿಯಾಗಿ ಬರ ಕಾಡಲಿಲ್ಲಿಸ್ವರ್ಗವನ್ನೇ ಒಣಗಿಸಿದೆ ಕ್ರೌರ್ಯದಲ್ಲಿ ಮಳೆರಾಯ ಮುನಿಸಿ ಬಾನಿನಲ್ಲಿತಿರುಗಿ ನೋಡದೆ ಭೂಮಿಯಲ್ಲಿಒಲ್ಲದ ಸಾಗರದ ಅಂಗಳದಲ್ಲಿಹೋಗಿ ಇಳಿದುಬಿಟ್ಟ ಸಿಡುಕಿನಲ್ಲಿ ಬೆಳೆದ ಸಸಿಗಳು ಬಿಸಿಲಿನಲ್ಲಿದಾಹ ತಾಳದೆ ತಳಮಳದಲ್ಲಿಕಮರಿ ಕುಗ್ಗಿ ನಿಶಕ್ತಿಯಲ್ಲಿಒಣಗಿ






