ಬೀದರ್/ಭಾಲ್ಕಿ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಾಡಗಿಯ ನೂತನ ನಲಿಕಲಿ ಕೋಣೆ ಹಾಗೂ ಮುಖ್ಯ ಗುರುಗಳ ಕೋಣೆ ಉದ್ಘಾಟನಾ ಸಮಾರಂಭ ಕಂಪೌಂಡ್ ವಾಲ್ ಶೀಲಾನ್ಯಾಸ,ನೂತನ ಎಸ್‌ಡಿಎಂಸಿ ಸದಸ್ಯರಿಗೆ ಸನ್ಮಾನ ಸಮಾರಂಭ ಜಿಲ್ಲಾಮಟ್ಟದಲ್ಲಿ ಉತ್ತಮ ಶಿಕ್ಷಕಿಯಾಗಿ ಆಯ್ಕೆಯಾದ ನಮ್ಮ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಸಾಯಮ್ಮ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಹಮ್ಮಿಕೊಳ್ಳಲಾಗುತ್ತದೆ ಎಂದು ಮುಖ್ಯ ಗುರುಗಳು ತಿಳಿಸಿದರು.
ವರದಿ-ಮಹಾನ್ ಕೋಟೆ
