ಬೀದರ್:ನಾವೆಲ್ಲರೂ ಒಂದು,ಮೇರಾ ಭಾರತ್ ಮಹಾನ್ ಹೇ,ಎನ್ನುವ ಘೋಷವಾಕ್ಯವನ್ನು ಸದಾ ಎಲ್ಲರಿಗೂ ಹೇಳುವವರು ಪರಮಪೂಜ್ಯ ಹವಾ ಮಲ್ಲಿನಾಥ ಮಹಾರಾಜರು ನಿರುಗುಡಿ ರವರು ಇಂದು ಭಾಲ್ಕಿ ರಸ್ತೆಯ ನೌಬಾದ್ ರಿಂಗ್ ರೋಡ್ ಹತ್ತಿರ ಎಲ್ಲಾ ಭಕ್ತಾದಿಗಳಿಗೂ ದರ್ಶನವನ್ನು ನೀಡಿದರು ಇದೇ ಸಂದರ್ಭದಲ್ಲಿ ಪರಮಪೂಜ್ಯರು ಎಲ್ಲಾ ಭಕ್ತಾದಿಗಳಿಗೆ ಹಣ್ಣು ಹಂಪಲುಗಳ ಪ್ರಸಾದವನ್ನು ವಿತರಿಸಿದರು ಅವರ ಆಶೀರ್ವಾದವನ್ನು ಪಡೆದ ಭಕ್ತಾದಿಗಳು ತುಂಬಾ ಸಂತೋಷ ಪಟ್ಟರು.ಶ್ರೀ ಪಪ್ಪು ಪಾಟೀಲ್ ಖಾನಾಪುರ ಭಾಲ್ಕಿ ಘಟಕ ಜೈ ಭಾರತ್ ಮಾತಾ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಶ್ರೀ ಆಲ್ಬರ್ಟ್ ಕೋಟೆ ಕನ್ನಡ ಕ್ರೈಸ್ತರ ರಕ್ಷಣಾ ವೇದಿಕೆ ಕಲ್ಯಾಣ ಕರ್ನಾಟಕ ಅಧ್ಯಕ್ಷರು ಉಪಸ್ಥಿತರಿದ್ದರು.
ವರದಿ-ಮಹಾನ್ ಕೋಟೆ
