ಹನೂರು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಭಾರತೀಯ ಜನತಾ ಪಕ್ಷ ಓಬಿಸಿ ಮೋರ್ಚಾ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಋಣ ಸಂದಾಯ ಕಣ್ಣು ಶಸ್ತ್ರ ಚಿಕಿತ್ಸೆ ಶಿಬಿರ ಇದರಲ್ಲಿ ಹನೂರು ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಭಾಗಿಯಾಗಿದ್ದ ಸುಮಾರು 100 ಜನರಲ್ಲಿ ಆಯ್ಕೆಯಾದ 68 ರೋಗಿಗಳು ಅನರ್ಹಗೊಂಡ28 ರೋಗಿಗಳು 4 ಇಚ್ಛಿಸುವ ತಾಳ್ಮೆ ಇಲ್ಲದ ರೋಗಿಗಳು ಇದ್ದರು ಅದರಲ್ಲಿ 68 ಆಯ್ಕೆಯಾದ ರೋಗಿಗಳನ್ನು ಶಸ್ತ್ರ ಚಿಕಿತ್ಸೆ ಗೆ ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು.ಈ ಸಂಧರ್ಭದಲ್ಲಿ ಕರ್ನಾಟಕ ಓಬಿಸಿ ಜಿಲ್ಲಾ ಮೋರ್ಚಾದ ರಾಜ್ಯ ಕಾರ್ಯಕಾರಣಿ ಜನಧ್ವನಿ ಬೀ.ವೆಂಕಟೇಶ್ ಇದ್ದರು.ವರದಿ ಉಸ್ಮಾನ್ ಖಾನ್
