ಗದಗ:ಹೊಸಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಶರಣಪ್ಪ ಎಚ್ ಮೇಟಿ,ಚನ್ನವ್ವ ಹ ಅಬ್ಬಿಗೇರಿ,ಚನ್ನವ್ವ ಮ ಸೊಂಟಿ
ಟಿಪ್ಪುಸುಲ್ತಾನ್ ಪಿಂಜರ್ ಮತ್ತು ಇತರರು ಭಾಗವಹಿಸಿದ್ದರು.ಅಧ್ಯಕ್ಷತೆಯನ್ನು ಶಿವು ಜುಮ್ಮಾನಗೌಡ್ರ್ ವಹಿಸಿದ್ದರು.
ಮುಖ್ಯ ಗುರುಗಳು ಮತ್ತು ಶಾಲೆಯ SDMC ಅಧ್ಯಕ್ಷರು ಮತ್ತು ಉಪಾಧ್ಯಕ್ಷರು
ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.
ವರದಿ-ಮಲ್ಲಪ್ಪ ಜಿ ಸೊಂಟಿ
