ರಾಯಚೂರು:ಕನ್ನಡ ರಾಜ್ಯೋತ್ಸವ ಅಂಗವಾಗಿ ಇಂದು ದೇವಸೂಗೂರಿನ ಶ್ರೀ ಸೂಗೂರೇಶ್ವರ ದೇವಸ್ಥಾನದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ವಿಜಯಕುಮಾರ್ ದಿನ್ನಿ ಕ್ಯಾಸಿಯೋ ಕು.ಸಂಕೇತ್ ನಂದಿ,ತಬಲ ಸಾಥಿ ಅಮರೇಶ್ ಹೂಗಾರ್ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಲಾವಿದರಾದ ಶ್ರೀಅಣ್ಣಿವೀರಯ್ಯ,ಸುಂದರೇಶ್,ಶಿಕರೇಶ್,
ಮಲ್ಲಿಕಾರ್ಜುನ್ ವಿಭೂತಿ ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಸಿ ಸುರೇಶ್ ಅವರು ನಡೆಸಿ ಕೊಟ್ಟರು.
ವರದಿ-ಮಲ್ಲಿಕಾರ್ಜುನ ವಿಭೂತಿ
