ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಗ್ರಂಥಾಲಯದಲ್ಲಿ ನವೆಂಬರ್ ೧ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳು ಚಂದ್ರಯಾನ-3 ಪ್ರದರ್ಶನವನ್ನು ಏರ್ಪಡಿಸಿದ್ದರು. ಇದನ್ನು ವೀಕ್ಷಿಸಲು ಹಿಂದಿನ ದಿನ ಗ್ರಾಮದಲ್ಲಿ ಜಾಥಾ ನಡೆಸಲಾಗಿತ್ತು ಈ ಜಾಥಾಗೆ ಕರೆ ಕೊಟ್ಟು ಊರಿನ ಹಿರಿಯರು ಹಾಗೂ ಪಂಚಾಯಿತಿ ಸದಸ್ಯರು,ಶಾಲೆಯ ಶಿಕ್ಷಕರು ಬಂದು ತಮ್ಮ ಶಾಲೆಯ ಮಕ್ಕಳು ಮಾಡಿದ್ದನ್ನು ನೋಡಿ ಸಂತೋಷ ಪಟ್ಟರು ಹಾಗೆ ಗ್ರಾಮ ಡಿ ಜಿ ವಿಕಸನ ಕಾರ್ಯಕ್ರಮದ ಗದಗ ಜಿಲ್ಲೆಯ ಸಂಯೋಜಕರು ಆದ ಯಲ್ಲಪ್ಪ ಸಾಳುಂಕೆ ಅವರು ಬಂದು ಮಕ್ಕಳು ತಮ್ಮ ದಸರಾ ರಜೆಯಲ್ಲಿ ಮಾಡಿದ್ದನ್ನು ನೋಡಿ ಇನ್ನು ಹೆಚ್ಚು ಸೂರಣಗಿ ಗ್ರಾಮದ ಮಕ್ಕಳು ಬೆಳೆಯಲಿ ಎಂದು ಹಾರೈಸಿದರು ಹಾಗೆಯೇ ಮುಂಡರಗಿ ತಾಲೂಕಿನ ಸಂಯೋಜಕರು ಹಾಜರಿದ್ದರು ಇದನ್ನು ನೋಡಿ ಗ್ರಾಮ ಪಂಚಾಯಿತಿ ಅವರು ಮುಂದಿನ ದಿನಗಳಲ್ಲಿ ಜನವರಿ ೨೬ ರಂದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡಿ ಎಂದು ಹೇಳಿದರು ಈ ಯೋಜನೆಗೆ ಬೆಂಬಲ ಹಾಗೂ ಅಗತ್ಯ ಸಹಕಾರ ನೀಡಿದ ಗ್ರಂಥಪಾಲಕರು ಆದ ಎನ್.ಜಿ. ಪಾಟೀಲ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ತಾಲೂಕಾ ಸಂಯೋಜಕರು ಆದ ಲಕ್ಷ್ಮೀ.ಆರ್.ಮೂಲಿಮನಿ ಯವರಿಗೆ ತುಂಬು ಹೃದಯದ ಧನ್ಯವಾದಗಳು.ಈ ಚಂದ್ರಯಾನ-3 ನ್ನು ಒಟ್ಟು 11 ಮಕ್ಕಳು ಸಂಜೀವ್, ಮಹಬೂಬಅಲಿ,ಚೇತನ್,ಉಮೇಶ್,ಆಕಾಶ, ವಿಜಯ್,ಕೀತ೯ನಾ,ನಾಗಮ್ಮ,ಶಾಂತಾ,ವೀಣಾ, ಮತ್ತು ಮೇಘನಾ ಎಲ್ಲರೂ ಸೇರಿ ಯಶಸ್ವಿಗೊಳಿಸಿದರು.
ಮಕ್ಕಳಿಂದ ಚಂದ್ರಯಾನ-3 ಪ್ರದರ್ಶನ