ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೃತನ ವಾರಸುದಾರರ ಪತ್ತೆಗೆ ಮನವಿ

ಯಾದಗಿರಿ:ಇದೇ ಅಕ್ಟೋಬರ್ 30 ರಂದು ಒಬ್ಬ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.ಸುಮಾರು 30 ವರ್ಷದವನಾಗಿದ್ದು ಲಿಂಗೇರಿ ಮತ್ತು ಸೈದಾಪುರ ರೈಲು ನಿಲ್ದಾಣಗಳ ಮದ್ಯೆ ಆಫ್ ಲೈನ್ ರೈಲು ಹಳಿಯಲ್ಲಿ ಚಲಿಸುತ್ತಿರುವ ರೈಲು ಗಾಡಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ ಈ ಬಗ್ಗೆ ರಾಯಚೂರ ರೈಲ್ವೆ ಪೋಲಿಸರು ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮೃತನ ವಾರಸುದಾರರ ಪತ್ತೆಗಾಗಿ ತನಿಖೆ ಮುಂದುವರೆದಿದೆ ಎಂದು ರಾಯಚೂರ ರೈಲ್ವೆ ಪೋಲಿಸ್ ಠಾಣೆ ಪೋಲಿಸ್ ಉಪ ನಿರೀಕ್ಷಕರು ಅವರು ತಿಳಿಸಿದ್ದಾರೆ.

ಮೃತನ ಚಹರೆ ಪಟ್ಟಿ ವಿವರ:ಸುಮಾರು 30 ವರ್ಷ ವಯಸ್ಸು ಎತ್ತರ ಸರಿ ಸುಮಾರು 5 ರಿಂದ 6 ಅಡಿ ಸಾಧಾರಣ ಮೈಕಟ್ಟು ಬಲಗೈ ನೀಲಿ ಬಣ್ಣದ ಅಂಡರ್ ವೇರ್ ಬಲಗೈಯಲ್ಲಿ ಕೆಂಪುದಾರ ಒಂದು ಕೆಂಪು ಬಣ್ಣದ ಟೋಪಿ ಧರಿಸಿದ್ದು,ಚಹರೆ ಪಟ್ಟಿಯೊಂದಿಗೆ ಇಮೇಲ್ ಸಂದೇಶ ರವಾನಿಸಿದೆ ಮೃತನ ಬಗ್ಗೆ ಯಾವುದಾದರೂ ಮಾಹಿತಿ ದೊರೆತಲ್ಲಿ ರಾಯಚೂರ ಆರ್.ಪಿ.ಎಸ್ ದೂರವಾಣಿ ಸಂಖ್ಯೆ 08532/231716. ಮೊಬೈಲ್ ನಂಬರ್ 9480802111 ಹಾಗೂ raichurrly@ksp.gov.in ಸಂಪರ್ಕಿಸಬಹುದು.
ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ