ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕ ರಾಮಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ,ಗ್ರಾಮ ಒನ್ ಸೇವಾಕೇಂದ್ರ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯೋಗದೊಂದಿಗೆ ಇಂದು ಗೃಹ ಲಕ್ಷ್ಮೀ ಯೋಜನೆಯ ತಾಂತ್ರಿಕ ತೊಂದರೆಗಳ ಕುರಿತು ಗ್ರಾಮೀಣ ಮಟ್ಟದಲ್ಲಿ ಪರಿಹಾರ ನೀಡುವ ಶಿಬಿರ ನಡೆಯಿತು.ರಾಮಗೇರಿ ಹಾಗೂ ಬಸಾಪುರ ಗ್ರಾಮದ ನೂರಾರು ಪಲಾನುಭಗಳು ಭಾಗವಹಿಸಿ ತಮ್ಮ ಗೃಹ ಲಕ್ಷ್ಮೀ ಯೋಜನೆಯ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡರು ಈ ಸಮಯದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಬಸವರಾಜ ತಳವಾರ,ಶ್ರೀ ಎಂ ಹೆಚ್ ನದಾಫ್, ಶ್ರೀಮತಿ ಗಿರಿಜಾ ಬಿ ಪಾಟೀಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೆಲ್ವಚಾರಕರು ಶಿರಹಟ್ಟಿ,ಶ್ರೀ ಸದಾಶಿವ ಭೀ ಮುಡೆಮ್ಮನವರ ಗ್ರಾಮ ಒನ್ ಸೇವಾಪ್ರತಿನಿಧಿ,ಶ್ರೀ ಅಣ್ಣಪ್ಪ ವಾಲ್ಮೀಕಿ ಗ್ರಾಮ ಒನ್ ಸೇವಾಪ್ರತಿನಿಧಿ,ಶ್ರೀ ಸಾಗರ ಪಾಟೀಲ ಪೋಸ್ಟ್ ಬ್ಯಾಂಕ್ ಸಿಬ್ಬಂದಿ,ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯೆ ಹಾಗೂ ಸಿಬ್ಬಂದಿ ವರ್ಗ ಶ್ರೀಮತಿ ಗೀತಾ ಅಂಗಡಿ,ಶ್ರೀಮತಿ ಲತಾ ಶಿಗ್ಲಿ,ಶ್ರೀಮತಿ ರತ್ನಾ ಗೋನಾಳ,ಶ್ರೀಮತಿ ಗಂಗಮ್ಮ ಕನೋಜ,ಶ್ರೀಮತಿ ಗಂಗಮ್ಮ ಲಕ್ಕಣ್ಣವರ,ಶ್ರೀಮತಿ ನಿವೇದಿತಾ ಮಲ್ಲೂರು,ಶ್ರೀಮತಿ ಮಂಜುಳಾ ಕರೆಪ್ಪನವರ,ಅಂಗನವಾಡಿ ಸಹಾಯಕರು,ಆಶಾ ಕಾರ್ಯಕರ್ತರು ಹಾಜರಿದ್ದರು.
ವರದಿ-ಸದಾಶಿವ ಭೀಮಪ್ಪ ಮುಡೆಮ್ಮನವರ