ರಾಯಚೂರು ಜಿಲ್ಲೆಯ ಸಿರವಾರದಲ್ಲಿ ನಿನ್ನೆ ತಾಲೂಕ ದಂಡಾಧಿಕಾರಿಗಳು ಇವರಿಗೆ ಬೆಳೆ ಸಮೀಕ್ಷೆಗಾರರ ಸಂಘದವರು ಸುಮಾರು 5 ವರ್ಷಗಳಿಂದ ಅಧಿಕ ಸರ್ವೆ ಮತ್ತು ಬೆಳೆ ಸಮೀಕ್ಷೆ ಮಾಡುತ್ತಿರುವ ನಾವುಗಳು ನಮ್ಮ ಜೀವನಕ್ಕೆ ಯಾವುದೇ ಭದ್ರತೆ ಇರುವುದಿಲ್ಲ ಅವುಗಳಿಂದ ವಂಚಿತಗೊಂಡಿದ್ದೇವೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಿರವಾರ ತಾಲೂಕು ಸಮೀಕ್ಷೆ ಬೆಳೆಗಾರರು,(ಬೇಡಿಕೆಗಳು). ಒಂದು ಪ್ಲಾಟಿಗೆ ರೂ.50ಯಂತೆ ನಿಗದಿ ಮಾಡಬೇಕು ರಕ್ಷಕ ವಚಗಳನ್ನು ನೀಡಬೇಕು 10 ಲಕ್ಷಗಳಂತೆ ಸೇವಾ ಭದ್ರತೆಗಳನ್ನು ನೀಡಬೇಕು ಈಗಿರುವ ಸಮೀಕ್ಷೆಗಾರರನ್ನು ಸ್ವಯಂ ಗಳಿಸಬೇಕು ಮತ್ತು ಸರಿಯಾದ ಜಿಪಿಎಸ್ ಲೊಕೇಶನ್ ನೀಡಬೇಕು ಸರಿಯಾದ ಸಮಯಕ್ಕೆ ಸಹಾಯಧನ ನೀಡಬೇಕು ಬೇಡಿಕೆಗಳನ್ನು ಬೇಗ ಈಡೇರಿಸಬೇಕೆಂದು ಸಿರವಾರ ಬೆಳೆ ಸಮೀಕ್ಷೆ ಸಮಿತಿಯ ಸಂಘದವರು ಸಿರವಾರ ತಹಸಿಲ್ದಾರ್ ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೀರಾಜುದ್ದಿನ್ ಪಾಟೀಲ್ ಜೆ ಭೀಮರಾಯ ವೀರುಪಾಕ್ಷಿ ಹನುಮೇಶ್ ರಾವಿ ಕುಮಾರ್ ಹುಸೇನಪ್ಪ ರಮೇಶ್ ಶಿವುರಾಜ್ ವೆಂಕಟೇಶ್ ಆಂಜಿನೇಯ ದುರುಗೇಶ ಮಂಜುನಾಥ ಉಪಸ್ಥಿತರಿದ್ದರು.
