ಬಾಗಲಕೋಟೆ:ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯ ಎಸ್ ಆರ್ ಪಾಟೀಲ್ ಶಿಕ್ಷಣ ಪ್ರತಿಷ್ಠಾನ(ರಿ.)ದ ಬಾಪೂಜಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2024ರ ಜೆ.ಇ.ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಶಿವಭೋದ ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ಆದೇಶ ಪವಾರ್(೮೫.೪೨),
ಮಯೂರ್ ಹತ್ತರಕಿಹಾಳ(೮೪.೭೭),
ಕಲ್ಪನಾ ಮದರ ರಸಾಯನ ವಿಭಾಗದಲ್ಲಿ(೯೪) ಶ್ರೇಯಾ ಪಾಟೀಲ್ ಹಾಗೂ ಜಕ್ಕವ್ವ ಹಲ್ಲೂರ್ ಈ ವಿದ್ಯಾರ್ಥಿಗಳಿಗೆ ಅಧ್ಯಕ್ಷರಾದ ಎಸ್ಆರ್ ಪಾಟೀಲ ಕಾರ್ಯದರ್ಶಿಗಳಾದ ಎಂ ಎನ್ ಪಾಟೀಲ್ ಸಲಹೆಗಾರರಾದ ಹೆಚ್‍ಬಿ ಧರ್ಮಣ್ಣವರ ಪ್ರಾಂಶುಪಾಲರಾದ ಶಿವ ಭೋದ ಶೆಟ್ಟಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
