ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೂತನ ಸಿಪಿಐಯಾಗಿ ವಿಜಯಕುಮಾರ ಬಾವುಗೆ ಅವರು ಫೆ.13 ಬೆಳಗ್ಗೆ 10 ಗಂಟೆಗೆ ಅಧಿಕಾರ ಸ್ವೀಕರಿಸಿದರು.
ಇದೇ ವೆಳೆ ಪಿಎಸ್’ಐ ಸುದರ್ಶನ ರೆಡ್ಡಿ ಅವರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ಚಂದ್ರಶೇಖರ್,ವೀರಭದ್ರ,ರಾಜು ಮಾನೆ,ದತ್ತು,ಬಸವರಾಜ್,ಏಕ್ಬಲ್ ಪಾಷಾ,ಅಯ್ಯಣ್ಣ, ನಿತಿನ್,ಬಸರೆಡ್ಡಿ ಇತರರು ಇದ್ದರು.
