
ಹಾವೇರಿ:ಶ್ರೀ ಗೋಪಾಲ ಬಿ ನಾಯ್ಕ್ ಅವರ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ.) ಹೂವಿನಹಡಗಲಿ ಇವರು ಶ್ರೀ ಚೌಡೇಶ್ವರಿ ಶ್ರೀ ಭೂತೇಶ್ವರ ದೇವಸ್ಥಾನದ ಕಲ್ಯಾಣ ಮಂಟಪ ನಾಲ್ಕರ್ ಕ್ರಾಸ್ ಮಾವಕೊಪ್ಪ ತಾ.ಹಾನಗಲ್ಲ ಜಿ.ಹಾವೇರಿ ಇಲ್ಲಿ ದಿನಾಂಕ:30.03.2024 ರಂದು ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಕರ್ನಾಟಕ ಜಾನಪದ ಕಲಾ ಉತ್ಸವ 2024 ಕಾರ್ಯಕ್ರಮದಲ್ಲಿ ಶ್ರೀ ಗೋಪಾಲ ಬಿ ನಾಯ್ಕ್ ಇವರಿಗೆ ಕರ್ನಾಟಕ ಕಲಾ ಸೌರಭ ರಾಜ್ಯ ಪ್ರಶಸ್ತಿ 2023 ನೀಡಿ ಗೌರವಿಸಲಾಗಿದೆ .
