ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರ್ಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಬೆಂದ್ರೇ ಅಜ್ಜನ ನುಡಿಯಂತೆ ಈ ಪ್ರಕೃತಿಯ ತನ್ನ ಹಣ್ಣೆಲೆಯನ್ನು ಉದುರಿಸಿ ಹೊಸ ಚಿಗುರುವ ಸಮಯವಿದೆ ಗಿಡಮರ ಬಳ್ಳಿಗಳು ಹೊಸ ಚಿಗುರುವ ಸಮಯವಿದೆ ಈ ಪ್ರಕೃತಿಯನ್ನು ಹಸಿರನ್ನುಂಟು ಅಪ್ಸರೆಯಂತೆ ಕಾಣುವ ಸಮಯವಿದು ಈ ಹಬ್ಬವನ್ನು ಭಾರತ ಪೂರ್ವದಲ್ಲಿ ಬೆರೆ ಬೇರೆ ಹೆಸರಿನಿಂದ ಸಾಮಾನ್ಯ ವಾಗಿ ಆಚರಿಸುವ ಹಬ್ಬಗಳಲ್ಲಿ ಶ್ರೇಷ್ಠ ಹಬ್ಬವೇ ಈ ಯುಗಾದಿ
ಯುಗಾದಿ ಅರ್ಥ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ ಯುಗ ಎಂದರೆ ಸೃಷ್ಟಿ ಕಾಲಮಾನ ಎಂದ ಅರ್ಥ (ಹೊಸ ವರ್ಷ)
ಆದಿ ಎಂದರೆ ಆರಂಭ ಎಂದರ್ಥ
ಶ್ರೀರಾಮನು
ಈ ಯುಗಾದಿ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಆಚರಿಸುತ್ತಾರೆ
ಕರ್ನಾಟಕ-ಯುಗಾದಿ
ಮಹಾರಾಷ್ಟ್ರ-ಗುಡಿಪಾಡವ
ಆಂಧ್ರಪ್ರದೇಶ ಮತ್ತು ತಮಿಳುನಾಡು-ಹೊಸ ವರ್ಷ
ಉತ್ತರ ಭಾರತದಲ್ಲಿ ಬೈಸಾಕಿ ಹಬ್ಬವೆಂದು ಆಚರಿಸುವವವರು
ಹೊಸ ವರ್ಷದ ಸಂಕೇತವೇ ಈ ಯುಗಾದಿ
ಯುಗಾದಿ ಹಬ್ಬದ ದಿನದಂದು ಬೇವು ಬೆಲ್ಲ ಸೇವನೆ ಯಾಕೆ?
ಸು:ಖ ದುಃಖ,ರಾತ್ರಿ-ಹಗಲು ಎಂಬ ಸಂಕೇತ ವಾಗಿದೆ
ಮಾನವ ಬದುಕಿನಲ್ಲಿ ಸು:ಖ ದುಃಖಗಳು ಅವಿಭಾಜ್ಯ ಅಂಶಗಳು ಇವೆಲ್ಲವೂ ಗಳೊಂದಿಗೆ ಸಮತೋಲನೆ ಕಾಯ್ದುಕೊಂಡು ಮನುಷ್ಯ ಬದುಕಬೇಕು ಜೀವನ ಕಷ್ಟ ನೋವು ನಲಿವು ಸಂಮಿಶ್ರವಾಗಿದೆ ಇವೆರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದು ಯುಗಾದಿ ಬೇವು ಬೆಲ್ಲ ತಿನ್ನಿಸುವವರು
ಈ ಯುಗಾದಿ ಹಬ್ಬದ ದಿನದಂದು ಬೇವು ಮಿಶ್ರಿತ ನೀರಿನಿಂದ ಸ್ಥಾನ ಮಾಡಿ ಹೊಸ ಹೊಸ ಬಟ್ಟೆ ಧರಿಸಿ ಮನೆ ತುಂಬಾ ಮಾವಿನ ತೋರಣ ಕಟ್ಟಿ ಹಿರಿಯರ ಆರ್ಶಿವಾದದಿಂದ ಬೇವು ಬೆಲ್ಲ ಸೇವನೆ ಮಾಡುತ್ತಾರೆ
ಈ ಯುಗಾದಿ ಹಬ್ಬವು ನಿಮ್ಮ ಬದುಕಿನಲ್ಲಿ ನಿಮಗೆ ಹಳೆ ಕಹಿ ನೆನಪುಗಳೊಂದಿಗೆ ಸಿಹಿಯನ್ನು ಸವಿಯುತ್ತಾ ಈ ಯುಗಾದಿಯನ್ನ ಬರಮಾಡಿಕೊಳ್ಳಿಣ
ಯುಗಾದಿ ಹಬ್ಬದ ಶುಭಾಶಯಗಳು.
-ನಿಮ್ಮ ಜಿಕೆ