ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಪರಿಸರ ಸ್ನೇಹಿಶಾಲೆ ಎಂದೇ ಹೆಸರು ಪಡೆದಿರುವ ಜ್ಞಾನ ಗಂಗಾ ಆಂಗ್ಲಮಾಧ್ಯಮ ಶಾಲೆ ಬೇಸಿಗೆಯಲ್ಲಿ ಮಕ್ಕಳಿಗೆ ವಿಶೇಷ ತರಬೇತಿ ಜೊತೆಗೆ ಪ್ರತಿದಿನವೂ ಸಂಸ್ಕಾರ ಸಂಸ್ಕೃತಿ ಶಿಕ್ಷಣದ ಮೂಲಕ ಪಠ್ಯ ವಿಷಗಳನ್ನು ಪಾಠ ಮಾಡುತ್ತಾ ತಾಲೂಕಿನಲ್ಲಿಯೇ ಮಾದರಿ ಸಂಸ್ಥೆಯಾಗಿ ಹೊರಹೋಮ್ಮವುದರ ಜೊತೆಗೆ ಗ್ರಾಮೀಣ ಭಾಗದ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಕೊಡುತ್ತಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ರವಿಕುಮಾರ್ ಹೇಳಿದರು.ಸುಮಾರು 40ದಿನಗಳಿಂದ ನಡೆದ ಬೇಸಿಗೆ ಸಂಭ್ರದಲ್ಲಿ ಮಕ್ಕಳಿಗೆ ಚಟುವಟಿಕೆ ಆಧಾರಿತ ಶಿಕ್ಷಣ ಚಿತ್ರಕಲೆ ಸಂಗೀತ ನೃತ್ಯ ಕಲಿಸುವುದು ವಿಶೇಷ ಎಂದು ಮಕ್ಕಳು ಅಭಿಪ್ರಾಯ ಪಟ್ಟರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.