ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ
ಹೊಸಕೇರಾ ಗ್ರಾಮ ಪಂಚಾಯತಿಯಲ್ಲಿ ಶ್ರೀ ಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ವಿರುಪಾಕ್ಷಯ್ಯ ಸ್ವಾಮಿ,ಮಾರುತಿ ಹೂಗಾರ್, ಮಂಜುನಾಥ್ ಹೊಸಕೇರಾ ಕರ್ನಾಟಕ ರಾಜ್ಯ ವಿಕಲಚೇತನರ ಎಂ.ಆರ್.ಡಬ್ಲ್ಯೂ.ವಿ.ಆರ್. ಡಬ್ಲ್ಯೂ, ಯು.ಆರ್. ಡಬ್ಲ್ಯೂ ಕಾರ್ಯಕರ್ತರ ಒಕ್ಕೂಟ ಹಾಗೂ ರಾಜ್ಯ ಕಮಿಟಿಯ ಕಲಬುರ್ಗಿ ವಿಭಾಗದ ರಾಜ್ಯ ಸಂಘಟನಾ ಸಂಚಾಲಕರು, ಪಂಚಾಯಿತಿ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
