ಮುಂಡಗೋಡ:ಸ್ವಾತಂತ್ರ್ಯ ಹೋರಾಟಗಾರ್ತಿ ಶ್ರೀಮತಿ ಲೀಲಾಬಾಯಿ ಇಂಗಳಗಿ ಅವರನ್ನು ತಾಲೂಕಾ ಆಡಳಿತ ಮುಂಡಗೋಡದ ವತಿಯಿಂದ ಮುಂಡಗೋಡ ತಹಶೀಲ್ದಾರ್ ಶಂಕರ್ ಗೌಡಿ ಮತ್ತು ತಾಲೂಕ ಪಂಚಾಯತ ಕಾರ್ಯ ನಿರ್ವಹಣಾ ಅಧಿಕಾರಿ ಟಿ ವಾಯ ದಾಸನಕೊಪ್ಪ ಮತ್ತು ಸಿಬ್ಬಂದಿಗಳು ಕ್ವಿಟ್ ಇಂಡಿಯ ಚಳುವಳಿ ವರ್ಷಾಚರಣೆ ಮತ್ತು ಸ್ವಾತಂತ್ರ್ಯೋತ್ಸವ ಅಂಗವಾಗಿ ಅವರ ಸ್ವಗೃಹದಲ್ಲಿ ಸನ್ಮಾನ ನಡೆಸಿದರು.
