ಓಂ ಶ್ರೀ ಗುರು ಬಸವಲಿಂಗಾಯ ನಮಃ
ಚಿತ್ರದುರ್ಗ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಶಾಖಾ ಶ್ರೀಕೋರಣೇಶ್ವರ ವಿರಕ್ತಮಠ ಖಜೂರಿ ಶ್ರೀವಾಣಿ
ಕೊಪ್ಪಳ:ವಿಶ್ವಕಲ್ಯಾಣ ಬಯಸಿದ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಶೂನ್ಯ ಪೀಠ ಪರಂಪರೆಯ ಚಿತ್ರದುರ್ಗ ಶೂನ್ಯಪೀಠದ 24ನೇ ಪೀಠದ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಚಿತ್ರದುರ್ಗ ಮುರುಘ ರಾಜೇಂದ್ರ ಬೃಹನ್ಮಠ ಶೂನ್ಯ ಪೀಠ ಬಸವ ತತ್ವ ಪಾಲನೆಯ ಶ್ರೀಮಂತ ನವಕೋಟಿ ಸಂಪತ್ತು ಸಂಗ್ರಹಿಸಿ 1903ರಿಂದ 1953ರವರೆಗೆ ಅನ್ನ ದಾಸೋಹ ಪ್ರಸಾದ ನಿಲಯ ಸ್ಥಾಪಿಸಿದ ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಬಿನ್ನಾಳ ಗ್ರಾಮದ ಪವಿತ್ರ ಪರಿಸರದಲ್ಲಿ ಗದಗ ಜಗದ್ಗುರು ತೋಂಟದಾರ್ಯಶ್ರೀಗಳ ದಿವ್ಯ ಕೃಪೆ ಪಡೆದವರು, ಐತಿಹಾಸಿಕ ಕಾಶಿ ಕ್ಷೇತ್ರದಲ್ಲಿ ಜಯದೇವ ಪ್ರಶಸ್ತಿ ಪಡೆದವರು ಅಥಣಿ ಗಚ್ಚಿನಮಠದ ಶ್ರೀ ಮುರುಘೇಂದ್ರ ಶಿವಯೋಗಿಗಳವರು ಸವದತ್ತಿ ಕಲ್ಮಠಬಸವಪುರಾಣ ಮಹಾಮಂಗಲ ಸಂದರ್ಭದಲ್ಲಿ ಶೂನ್ಯ ಪೀಠ ಆರೋಹಣ ಮಾಡುವರು ಚನ್ನವೀರ ಪಂಡಿತರು ಭವಿಷ್ಯ ನುಡಿದರು. ಹಾನಗಲ್ಲ ಕುಮಾರ ಶಿವಯೋಗಿಗಳವರ ಬಿದರಿ ಕುಮಾರಸ್ವಾಮಿಗಳು ಹರಸಿ ಸಂತೋಷ ಪಟ್ಟವರು. ಚಿತ್ರದುರ್ಗ ಬೃಹನ್ಮಠ ಕೀರ್ತಿ ಕರ್ನಾಟಕ ವಸತಿ ಪ್ರಸಾದನಿಲಯ ಮಾಡಿದವರು. ಜ್ಞಾನದಾಸೋಹ ಅನ್ನದಾಸೋಹ ಕವಿಗಳ ಪಂಡಿತರ ಗೌರವ ಪ್ರಶಸ್ತಿ ಪುರಸ್ಕಾರ ಸಾಹಿತ್ಯ ಸಂಸ್ಕೃತಿ ಕಲೆಗಳ ರಕ್ಷಕರು ನೂರಾ ಐವತ್ತುವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ. ವಿಶ್ವಗುರುಬಸವಣ್ಣನವರ ಚೈತನ್ಯ ಐತಿಹಾಸಿಕ ದಾಖಲೆ ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಸೋಲ್ಲಾಪುರ ಲಾತುರ ನಿಲಂಗಾ ಮಠಗಳ ಸ್ಥಾಪಕರು ನಿಜವಿರಕ್ತರು ನಿಜ ಜಂಗಮರು.