ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾoಗಣದಲ್ಲಿ 2024-25 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದ ನಡೆಯುತ್ತಿದ್ದು,ಬಾಲಕಿಯರ ವಿಭಾಗದಲ್ಲಿ ಖೋ ಖೋ ಪಂದ್ಯದಲ್ಲಿ ಎಸ್‌ಎಸ್‌ಕೆ ಪದವಿಪೂರ್ವ ಕಾಲೇಜು ಪ್ರಥಮ, ಎಂಜಿಎಂ ಕಾಲೇಜು ಮಂಗಳವಾಡ ದ್ವಿತೀಯ ಸ್ಥಾನ.
ಕಬಡ್ಡಿ ಪಂದ್ಯದಲ್ಲಿ ಜಿ ಜೆ ಸಿ ಕಾಲೇಜ್ ವೆಂಕಟಾಪುರ ಪ್ರಥಮ, ಎಸ್ ಎಸ್ ಕೆ ಕಾಲೇಜು ದ್ವಿತೀಯ, ವಾಲಿಬಾಲ್ ಪಂದ್ಯದಲ್ಲಿ ಎಸ್‌ಎಸ್‌ಕೆ ಕಾಲೇಜು ಪ್ರಥಮ, ವಿವೇಕಾನಂದ ಕಾಲೇಜು ದ್ವಿತೀಯ,
ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಜಿ ಜೆ ಸಿ ಕಾಲೇಜು ಕೆ.ಟಿ ಹಳ್ಳಿ ಪ್ರಥಮ, ಎಸ್ ಎಸ್ ಕೆ ಕಾಲೇಜು ದ್ವಿತೀಯ,ಥ್ರೋ ಬಾಲ್ ನಲ್ಲಿ ವಿವೇಕಾನಂದ ಕಾಲೇಜು ಪ್ರಥಮ, ಜೆ ಜೆ ಸಿ ಕಾಲೇಜು ದ್ವಿತೀಯ,
ಶಟಲ್ ಪಂದ್ಯದಲ್ಲಿ ಜಿ ಜೆ ಸಿ ಕಾಲೇಜು ಪಾವಗಡ ಪ್ರಥಮ, ಎಸ್ ಎಸ್ ಕೆ ಕಾಲೇಜು ದ್ವಿತೀಯ
ಬಾಲಕರ ವಿಭಾಗದಲ್ಲಿ
ಖೋ ಖೋ ಪಂದ್ಯದಲ್ಲಿ ಜೆ ಜೆ ಸಿ ಕಾಲೇಜು ಪಾವಗಡ ಪ್ರಥಮ, ಎಸ್‌ಎಸ್‌ಕೆ ಕಾಲೇಜು ದ್ವಿತೀಯ,
ಕಬ್ಬಡಿ ಪಂದ್ಯದಲ್ಲಿ ಜೆಜೆಸಿ ಕಾಲೇಜು ಮರದಾಸನಹಳ್ಳಿ ಪ್ರಥಮ, ಜೆಜೆಸಿ ಕಾಲೇಜು ಪಾವಗಡ ದ್ವಿತೀಯ
ವಾಲಿಬಾಲ್ ಪಂದ್ಯದಲ್ಲಿ ಆರ್ ವಿ ಪಿ ಕಾಲೇಜ್ ಹೊಸಕೋಟೆ ಪ್ರಥಮ, ವಿವೇಕಾನಂದ ಕಾಲೇಜು ದ್ವಿತೀಯ,
ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ವಿವೇಕಾನಂದ ಕಾಲೇಜು ಪ್ರಥಮ, ಜೆ ಜೆ ಸಿ ಕಾಲೇಜು ಕೆಟಿಹಳ್ಳಿ ದ್ವಿತೀಯ.
ತ್ರೋಬಾಲ್ ಪಂದ್ಯದಲ್ಲಿ ಎಸ್ ಎಸ್ ಕೆ ಕಾಲೇಜು ಪ್ರಥಮ, ವಿವೇಕಾನಂದ ಕಾಲೇಜು ದ್ವಿತೀಯ,
ಶಟಲ್ ಪಂದ್ಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕಾಲೇಜು ಪ್ರಥಮ, ವಿವೇಕಾನಂದ ಕಾಲೇಜು ದ್ವಿತೀಯ ಸ್ಥಾನ ಪಡೆದವು.
ಈ ಸಂದರ್ಭದಲ್ಲಿ ಟಿ ಪಿ ಇ ಓ ನರಸಿಂಹಮೂರ್ತಿ,
ಪ್ರಾಂಶುಪಾಲರಾದ ಸೀತಾ ಮಹಾಲಕ್ಷ್ಮಿ, ಕೋಮಲ, ರಾಮಕೃಷ್ಣ, ಈರಣ್ಣ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಕರಿಯಣ್ಣ, ಎನ್ ಸಿ ನಾಗಭೂಷಣ್ .
ಪ್ರಾರ್ಥಮಿಕ ಶಾಲೆಯ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷೆ ಮಾಲತಿ, ದೈಹಿಕ ಶಿಕ್ಷಕರಾದ ಸೋಮಶೇಖರ್ ಮಂಜುನಾಥ್, ಮುಂತಾದವರು ಹಾಜರಿದ್ದರು.
ವರದಿ:ಪಾವಗಡ. ಕೆ ಮಾರುತಿ ಮುರಳಿ