ಗಂಗಾವತಿ :ಗಾಂಧೀಜಿಯವರ ಸರ್ಕಲ್ ನಿಂದ ಸಿಬಿಎಸ್ ಸರ್ಕಲ್ ವರೆಗೆ ಅಂಗಡಿ ಮುಗ್ಗಟ್ಟುಗಳ ಮುಂದೆ ನೆಟ್ಟಿರುವ ಗಿಡಗಳ ಚಂಡಕಡಿತ , ವಿದ್ಯುತ್ ಸಂಪರ್ಕಕ್ಕೆ ದಕ್ಕೆಯಾಗುವ ಕಾರಣ ಗಿಡಗಳನ್ನು ಕತ್ತರಿಸಲಾಗಿದೆ. ನನಗೆ ಬಹಳ ದುಃಖವೆನಿಸಿತು ಆ ಮಾರ್ಗದಲ್ಲಿ ಚಲಿಸುವಾಗ ಬಿಸಿಗಾಳಿಯ ವಾತವರಣ ನಿರ್ಮಾಣವಾಗಿದೆ ,ವಿದ್ಯುತ್ ಸಂಪರ್ಕಕ್ಕೆ ಅಡ್ಡಯಾಗಿದೆ ಸತ್ಯ ಅದಕ್ಕೇನಾದರೂ ಬೇರೆ ಪರಿಹಾರ ಮಾಡಬಹುದಾ ಎನ್ನುವ ಪ್ರಶ್ನೆ ನನ್ನೊಳಗೆ ಹುಟ್ಟಿತು ಗಿಡ ಅಷ್ಟರ ಮಟ್ಟಿಗೆ ಬೆಳಯಬೇಕೆಂದರೆ ಸುಮಾರು ನಾಲ್ಕೂ ಐದು ವರ್ಷನೇ ಬೇಕಾಗುತ್ತದೆ ಆ ಸಂಪರ್ಕದ ತಂತಿಗಳಿಗೆ ಏನಾದರೂ ಬೇರೆ ರೀತಿಯ ಪೈಪ್ ಗಳನ್ನು ಅಳವಡಿಸಿ ಗಿಡಗಳನ್ನು ಕತ್ತರಿಸುವುದನ್ನು ಉಳಿಸಬಹುದು ಎನ್ನುವ ಆಲೋಚನೆ ಬಂತು ಇದು ಸಾದ್ಯವಾಗಬಹುದಲ್ಲ ಅಂತ…
ವರದಿ-ಹನುಮೇಶ ಭಾವಿಕಟ್ಟಿ