ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಹಿಂದೂ ವಿರೋಧಿ ಹಾಗೂ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟಿಸಿ ತಹಸೀಲ್ದಾರ್ ರವರಿಗೆ ಈ ಕೂಡಲೇ ರೈತರಿಗೆ ಕೊಟ್ಟಂತ ವರ್ಕ್ಫ್ ನೋಟಿಸ್ ಹಾಗೂ ಪಹಣಿಯಲ್ಲಿ ವರ್ಕ್ಫ್ ಎಂದು ನಮೂದಾಗಿರುವುದನ್ನು ರದ್ದು ಪಡಿಸಬೇಕೆಂದು ಪ್ರತಿಭಟನೆ ಮೂಲಕ ಪ್ರತಿಭಟನಾ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೊಟ್ಟೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀಭರಮನಗೌಡ್ರು ಪಾಟೀಲ್, ಚಿರಿಬಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಪಿ.ನಾಗರಾಜ್, ರೈತ ಸಂಘದ ಅಧ್ಯಕ್ಷರಾದ ಭರಮಣ್ಣ, ಕೊಟ್ಟೂರು ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷರಾದ ಜಿ. ಸಿದ್ದಯ್ಯ ಸದಸ್ಯರಾದ ಬೋರವೆಲ್ ತಿಪ್ಪೇಸ್ವಾಮಿ, ಮರಬದ ಕೊಟ್ರೇಶ್, ಮಂಡಲ ಉಪಾಧ್ಯಕ್ಷರಾದ ಪಂಪಾಪತಿ ಅಂಗಡಿ, ಕಾರ್ಯದರ್ಶಿ ಹೆಚ್.ಆರ್. ಕೊಟ್ರೇಶ್, ಮುಖಂಡರಾದ ಡಾ.ರಾಕೇಶ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಶಾನಭೋಗರ ಗುರುಮೂರ್ತಿ,ಮಂಡಲ ರೈತ ಮೋರ್ಚಾ ಉಪಾಧ್ಯಕ್ಷರಾದ ಕೋನಾಪುರ ಬಸವರಾಜ್, ಎಸ್.ಟಿ.ಮೋರ್ಚಾ ಮಂಡಲ ಉಪಾಧ್ಯಕ್ಷರಾದ ಕಲ್ಲೇಶ್, ನಗರ ಘಟಕ ಉಪಾಧ್ಯಕ್ಷರಾದ ಸಿ.ಶಿವಪ್ರಕಾಶ್,ವಿಶ್ವನಾಥ್, ರೈತ ಮೋರ್ಚಾ ಅಧ್ಯಕ್ಷರಾದ ಕೆ.ಎಸ್.ರುದ್ರೇಶ್, ಎಸ್.ಸಿ. ಮೋರ್ಚಾ ಅಧ್ಯಕ್ಷರಾದ ವಿಷ್ಣು, ಒಬಿಸಿ ಮೋರ್ಚಾ ಮಡಿವಾಳ ಚಂದ್ರಶೇಖರ, ರೈತ ಮೋರ್ಚಾ ಕಾರ್ಯದರ್ಶಿ ಜೆ.ಎಸ್. ಜಗದೀಶ್, ಮಣಿಕಂಠ, ಗುರು ಬಣಕಾರ್, ಕನಕ ಹೋಟೆಲ್ ಉಮೇಶ್, ನೆಲ್ಕುದ್ರಿ ಸೂರಜ್, ಪ್ರದೀಪ್ ತುಂಬರಗುದ್ದಿ, ಪ್ರಕಾಶ್, ರುದ್ರಗೌಡ್ರು, ಕನ್ನಳ್ಳಿ ಸೋಮಶೇಖರ್, ಸೋಶಿಯಲ್ ಮೀಡಿಯಾ ವಿಕಾಸ್ ಬಸಾಪುರ, ತುರಾಕಾಣಿ ಈಶ್ವರಪ್ಪ, ಚಿರಿಬಿ ಪ್ರಕಾಶ್, ಚಪ್ಪರದಹಳ್ಳಿ ಕೊಟ್ರೇಶ್ ಹಾಗೂ ಕಾರ್ಯಕರ್ತರು, ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.
ವರದಿಗಾರರು: ಎನ್ ಚಂದ್ರಗೌಡ