ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾoಬಿ ಹೋಬಳಿಯ ಪರಮ ದೇವ್ ಕ್ರಶರ್ಸ್ ಮಾಲೀಕರ ವತಿಯಿಂದ ಇದೆ ತಿಂಗಳು 5ನೆ ತಾರೀಕಿನoದು ಗುಂಡ್ಲುಪೇಟೆಯ ಹಿಮಗಿರಿ ಶ್ರೀಗಂಧ ಟ್ರಸ್ಟ್ ನಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.
ಕಣ್ಣಿನ ಪೊರೆ, ರಾತ್ರಿ ಕುರುಡು, ಒರೆಗನ್ನು ಹಾಗೂ ಕಣ್ಣಿನ ಚಿಕಿತ್ಸೆ ಅಗತ್ಯ ಇರುವ ಗುಂಡ್ಲುಪೇಟೆ ತಾಲ್ಲೂಕಿನ ಜನತೆ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಈ ಮೂಲಕ ಕ್ರಸ್ಸೇರ್ ಮಾಲೀಕರು ತಿಳಿಸಿರುತ್ತಾರೆ.
ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ಜನರಿಗೆ ಕೊಯಾಮತ್ತುರ್ ಅರವಿಂದ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುವುದು.
ವರದಿ ಗುಂಡ್ಲುಪೇಟೆ ಕುಮಾರ್
