ಇಂದು ಸೇಡಂನ ಮೆಥೋಡಿಸ್ಟ್ ಚರ್ಚನಲ್ಲಿ ಯೇಸು ಸ್ವಾಮಿಯ ಜನ್ಮದಿನದ ಅಂಗವಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಹಿತು ಈ ಸಂದರ್ಭದಲ್ಲಿ ಮೆಥೋಡಿಸ್ಟ್ ಚರ್ಚ್ ನಾ ಪಾದ್ರಿಯಾದ Rev. ಎಬಿನೇಜರ ಪ್ರಸನ್ನಕುಮಾರ ಹಾಗೂ ಮುಖ್ಯ ಅತಿಥಿಗಳಾದ ಶ್ರೀ ಶಿವಲಿಂಗ ರೆಡ್ಡಿ ಬೆನಕನಳ್ಳಿ ಹಾಗೂ ಜಗನಾಥ ರೆಡ್ಡಿ ಹಂದರಕಿ ಅದೇ ರೀತಿ ಚರ್ಚಿನ ಮುಖ್ಯಸ್ಥರಾದ ಜಾನ ಹೊಸಳಿಕರ, ಚಾರ್ಲ್ಸ್ ವೆಸ್ಲಿ, ಶರಣಬಸಪ್ಪ ಕುಕುಂದ, ಶಿವರಾಜ ಗುಂಜುನೂರ್,
ಮಹಿಳೆಯರ ಸದ್ಯಸರಾದ ಗ್ರೇಸ್ ಜಾನ, ಚಂದ್ರಲೀಲಾ ಯೇಸುಮಿತ್ರ, ದೇವಾಮಣಿ ಮೂರ್ತಿ,
ಯುವಕರ ಸದ್ಯಸರಾದ ಪ್ರೀತಮ್ ಯೇಸುಮಿತ್ರ, ಸ್ಟಿವನ ಸನ್ ಜಾನ್, ನವೀನ ಮೂರ್ತಿ, ನೆಲ್ಸನ್ ಮೂರ್ತಿ, ಮೋಹನ ಗುಂಜುನೂರ್, ನರೇಶ್ ಜಾನ್ ಇನ್ನು ಮುಂತಾದವರು ಈ ಹಬ್ಬದಲ್ಲಿ ಭಾಗಿಯಾಗಿದ್ದರು.
