ಕಲಬುರಗಿ/ಜೇವರ್ಗಿ:
ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಮಹಾಂತೇಶ ಮಾಲಿ ಪಾಟೀಲ್ ರವರು ಮೂವರು ಶಿಕ್ಷಕರಿಗೆ ತಾಲೂಕು ಶಿಕ್ಷಕರ ರತ್ನ ಪ್ರಶಸ್ತಿಗೆ ಆಹ್ವಾನಿಸಿದ್ದಾರೆ.
ತಾಲೂಕಿನ ನೆಲೋಗಿ ಗ್ರಾಮದಲ್ಲಿ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ 25 ರಂದು 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹೇಶ ಬಿರಾದಾರ ಇವರಿಗೆ ಕನ್ನಡ ಅಭಿಮಾನಿ ಕನ್ನಡ ಸೇವೆ ಗುರುತಿಸಿ, ಮುಖ್ಯ ಗುರುಗಳು ಸ.ಹಿ,ಪ್ರಾಶಾಲೆ ರಂಜಣಗಿ ಇವರ ಸೇವೆ ಗುರುತಿಸಿ ಇವರಿಗೆ ವಿಶೇಷ ಸನ್ಮಾನಕ್ಕೆ ಆಹ್ವಾನಿಸಿದ್ದಾರೆ ಹಾಗೂ ರುದ್ರಯ್ಯ ಗಂಗನಹಳ್ಳಿ ಸ,ಕಿ.ಪ್ರಾ.ಶಾಲೆ ಯಾತನೂರ ಇವರ ಇವರು ಕನ್ನಡ ಅಭಿಮಾನಿ ಆಗಿದ್ದು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಪ್ರಭಾರಿ ಮುಖ್ಯ ಗುರುಗಳು ಇವರ ಸೇವೆ ಗುರುತಿಸಿದ್ದಾರೆ ಹಾಗೆಯೇ ಬಿ ಎಚ್ ಜೋಗಿ ಸ.ಹಿ.ಪ್ರಾ.ಶಾಲೆ ಬಳ್ಳೂಂಡಗಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು ಇವರ ಕನ್ನಡ ಅಭಿಮಾನಿ ಆಗಿದ್ದು ಇವರಿಗೆ ವಿಶೇಷ ಸನ್ಮಾನಕ್ಕೆ ಆಹ್ವಾನಿಸಿದ್ದಾರೆ.
