ಮಂಡ್ಯ/ ಕೆ ಆರ್ ಪೇಟೆ: ತಾಲ್ಲೂಕು ಹೇಮಗಿರಿ ರಸ್ತೆ ಕುಂದನಹಳ್ಳಿ ಸಮೀಪ ಕೆ ಎಸ್ ಆರ್ ಟಿ ಬಸ್ ಅಪಘಾತ.
ಆಲೇನಹಳ್ಳಿಯಿಂದ ಮಾರ್ಗವಾಗಿ ಕೆ ಆರ್ ಪೇಟೆ ಬರುತಿದ್ದ ಬಸ್ ಅತಿ ವೇಗವಾಗಿ ಬರುತ್ತಿದ್ದ ಬಸ್
ಚಾಲಕನ ಅಜಾಗರೂಕತೆಯೇ ಅಪಘಾತ ವಾಗಲು ಕಾರಣ ಎಂದು ಸ್ಥಳೀಯರು ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರು ಆರೋಪಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಮರಕ್ಕೆ ಬಸ್ ಡಿಕ್ಕಿ
ಡಿಕ್ಕಿಯ ರಭಸಕ್ಕೆ ನಜ್ಜುಗುಜ್ಜಾದ ಬಸ್ ನಲ್ಲಿದ್ದ 25ಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಗಾಯ,
ಗಾಯಾಳಗಳು ಕೆ ಆರ್ ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು,
ಹೆಚ್ಚಿನ ಚಿಕಿತ್ಸೆಗೆ ಗಾಯಾಳುಗಳನ್ನು ಮೈಸೂರು ಆಸ್ಪತ್ರೆಗೆ ರವಾನೆ.
