ಬಾಗಲಕೋಟೆ: ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಅವರ ಹೋರಾಟ, ತತ್ವ ಸಿದ್ದಾಂತ ಮೆಚ್ಚಿ ಸಂಘಟನೆ ಸೇರಲು ಬಾದಾಮಿ ತಾಲೂಕಿನ ನೂರಾರು ಕಾರ್ಯಕರ್ತರು ಕನ್ನಡದ ಕಣ್ಮಣಿಗಳು ನಾರಾಯಣ ಗೌಡ ಬಣ ತೊರೆದು ಕರ್ನಾಟಕ ರಕ್ಷಣಾ ವೇದಿಕೆ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಬಣ ಬಾಗಲಕೋಟೆ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಶ್ರೀ ಮುತ್ತುರಾಜ ಎಸ್ ಅರಗಿನಶೆಟ್ಟಿ ಸಮ್ಮುಖದಲ್ಲಿ ಬಾದಾಮಿ ತಾಲೂಕು ನರಸಾಪುರ ಹಾಗೂ ನರನೂರು ಮತ್ತು ನೀರಲಕೇರಿ ಗ್ರಾಮದವರು ಸಂಘಟನೆಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುತ್ತುರಾಜ ಎಸ್ ಅರಗಿನಶೆಟ್ಟಿ ಜಿಲ್ಲಾಧ್ಯಕ್ಷರು ಕರವೇ ಹಾಗೂ ರಫೀಕ ಬಾದಾಮಿ ತಾಲೂಕ ಅಧ್ಯಕ್ಷರು, ಪರಶುರಾಮ್ ಖ್ಯಾಡದ, ಪುಂಡಲೀಕಪ್ಪ ಕಂಬಾರ, ಶಿವಶಂಕರಪ್ಪ ಗಾಣಿಗೇರ, ಸಲೀಮ್ ಸುಂಕದ, ಶಿವರುದ್ರಯ್ಯ ಹಿರೇಮಠ,
ರಂಗಪ್ಪ ಮಾದರ ,ಮಾಂತೇಶ ಬಡಿಗೇರ, ಉಮೇಶ ಕಂಬಾರ ,ರುದ್ರಪ್ಪ ಮಗಡದ, ಉಮೇಶ ಹಕ್ಕಿ, ರಫೀಕ ನದಾಫ್, ಅಂಬಾಲಯ್ಯಾ ಒಡೆಯರ್ ಮತ್ತು ನರನೂರ ಹಾಗೂ ನೀರಲಕೇರಿ ಮತ್ತು ನರಸಾಪುರ ಗ್ರಾಮದ ಎಲ್ಲಾ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.
ವರದಿ ಅಬ್ದುಲಸಾಬ ನಾಯ್ಕರ
