ಬಾಗಲಕೋಟ / ಮುಧೋಳ ನಗರದಲ್ಲಿ ಕವಿ ರನ್ನ ಗತ ವೈಭವ ಸಾರಥಿ ಮೆರವಣಿಗೆಯಲ್ಲಿ
ಡೊಳ್ಳು ಕುಣಿತ, ಕೋಲಾಟ, ಶಹನಾಯಿ, ವೀರಗಾಸೆ, ಊರವಂತಿಕೆ, ಮೂವತ್ತಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಿದ್ದವು. ಸುಮಂಗಳೆಯರಿಂದ ಕುಂಭಮೇಳ, ಈ ಮೆರವಣಿಗೆಯ ಕೇಂದ್ರ ಬಿಂದುವಾಗಿದ್ದವು. ಕವಿ ರನ್ನ ಗತ ವೈಭವ ಸಾರಥಿಯನ್ನು ವಿನಯ ಆರ್. ತಿಮ್ಮಾಪುರ,
ಜಿಲ್ಲಾಧಿಕಾರಿ, ಸರ್ಕಾರಿ ಅಧಿಕಾರಿಗಳು, ಕಲಾ ಮತ್ತು ಸಂಸ್ಕೃತಿ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು, ತಾಲ್ಲೂಕಾ ದಂಡಾಧಿಕಾರಿಗಳು, ಸಂಘ ಸಂಸ್ಥೆಯವರು,
ಯುವಕ ಮಿತ್ರರು ಬರಮಾಡಿಕೊಂಡರು.
ವರದಿ : ಅಬ್ದುಲ್ಲಸಾಬ ನಾಯ್ಕರ
