ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಾಸ್ತಮರ್ಡಿ ಗ್ರಾಮದಲ್ಲಿ ಸುಮಾರು ಹತ್ತು ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಕಿತ್ತೂರು ಮತ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ನಿಂಗಪ್ಪ ಅರಕೇರಿ, ಅಡಿವಪ್ಪ ಮಾಳನ್ನವರ, ಸಚಿನ ಪಾಟೀಲ ಕಾಂಗ್ರೆಸ್ ಮುಖಂಡರು ಮಲ್ಲಿಕಾರ್ಜುನ ಕಲ್ಲೋಳಿ ಸೊಮಪ್ಪ ಸುಲದಾಳ ಕಲ್ಲಪ್ಪ ತೀರಕನ್ನವರ ಸಿದ್ದಪ್ಪ ಗುಡ್ಲಿ
ಮಲ್ಲಿಕಾರ್ಜುನ ಮುತ್ಯನವರ ಯಲ್ಲಪ್ಪ ಚಿಕೋಪ್ಪ
ಮಾಸ್ತಮರ್ಡಿ ಗ್ರಾಮದ ಸಮಸ್ತ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
- ಕರುನಾಡ ಕಂದ