ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿದ ಶ್ರೀ. ಷ. ಬ್ರ. ಬಸವಲಿಂಗ ಶಿವಾಚಾರ್ಯರು ಪೀಠಾಧಿಪತಿಗಳು ಹೈದ್ರಾಬಾದ ಕರ್ನಾಟಕ ಬೇಡರ ಜಂಗಮ ಸಮಾಜ ಕೋಡ್ಲಿ, ಶ್ರೀ ವಿಜಯ ಮಹಾಂತೇಶ ಮಠಪತಿ ಅಧ್ಯಕ್ಷರು ಬೇಡರ ಜಂಗಮ ಸಮಾಜ ಕೋಡ್ಲಿ, ಶ್ರೀ ಮಲ್ಲಿಕಾರ್ಜುನ ಸಪ್ಪಗೋಳ, ಶ್ರೀ ಶಿವು ಸುಲೇಪೇಟ, ಶ್ರೀ ಸಿದ್ದಯ್ಯ ಸ್ವಾಮಿ ಅಲ್ಲಾಪುರ ಸದಸ್ಯರು, ಶ್ರೀ ಮಲ್ಲಯ್ಯ ಸ್ವಾಮಿ ಸಾಲಿ, ಶ್ರೀ ಚನ್ನಯ್ಯ ಸ್ವಾಮಿ ಪ್ಯಾಟಿಮನಿ, ಶ್ರೀ ರಾಚಯ್ಯ ಮಠಪತಿ, ಶ್ರೀ ಸಿದ್ದಯ್ಯ ಕುಡ್ದಳ್ಳಿ, ಶ್ರೀ ಚನ್ನಯ್ಯ ಕಂಟಿ, ಶ್ರೀ ಕಾಂತಪ್ಪಾ ರಟಕಲ, ಶ್ರೀ ಸಿದ್ದಪ್ಪ ತಾಂಡುರ ಈ ಕಾರ್ಯಕ್ರಮದಲ್ಲಿ ಕೋಡ್ಲಿ ಗ್ರಾಮದ ಬೇಡರ ಜಂಗಮ ಸಮಾಜದ ಸದಸ್ಯರು ಭಾಗಿಯಾಗಿದ್ದರು.
ವರದಿ: ಶ್ರೀ ಚಂದ್ರಶೇಖರ್ ಆರ್. ಪಾಟೀಲ್