ವಿಜಯಪುರ: ಆಲಮೇಲ ಪಟ್ಟಣದ ಶ್ರೀ ಶರಣಬಸು ಮ ಕೊಳಾರಿ ಅವರು ಕಲಬುರ್ಗಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಡೆಪ್ಯೂಟಿ ಸೂಪರಡೆಂಟ್ ಆಫ್ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದು ಅವರಿಗೆ ಕರ್ನಾಟಕ ಸರಕಾರದ ಕೊಡ ಮಾಡುವ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದು ಮಾನ್ಯ ಶ್ರೀ ಮುಖ್ಯಮಂತ್ರಿಗಳು 02/04/2025 ರಂದು ಬೆಂಗಳೂರಿನಲ್ಲಿ ಪದಕ ವಿತರಣೆ ಮಾಡಲಿದ್ದಾರೆ.
ಸಹೋದರರಾದ ಆಲಮೇಲ ತಾಲ್ಲೂಕು
ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ ಕೊಳಾರಿ, ಶ್ರೀ ರಮೇಶ ಬಂಟನೂರ, ಶ್ರೀ ಬಸವರಾಜ್ ತೆಲ್ಲೂರ, ಶ್ರೀ ಶಿವಾನಂದ ಜಗತಿ, ಶ್ರೀ ಪ್ರಭು ವಾಲಿಕರ, ಕಡಣಿ ಮತ್ತು ತಾರಾಪುರ ಗ್ರಾಮದ ವರದಿಗಾರರಾದ
ಶ್ರೀ ಸಂತೋಷ ಕತ್ತಿ, ಶ್ರೀ ಬಸವರಾಜ್ ಪಡಶೆಟ್ಟಿ,
ಶ್ರೀ ರೇವಣ್ಣಸಿಡಯ್ಯ ಹಿರೇಮಠ ಇವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ವರದಿ. ಹಣಮಂತ ಚ್ ಕಟಬರ
