ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ಜಯಂತಿಯನ್ನು ಅದ್ದೂರಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಚಿನ್ ಪಾಟೀಲ್, ಶಾನ್ ರಾಮಣ್ಣವರ, ಬಸವರಾಜ್ ಭಾವಿಕಟ್ಟಿ, ಪಿ ಡಿ ಓ ರಾದ ಎಮ್.ಎನ್. ಭೊರಡ್ಡಿ, ಅಬ್ಬಾಸ್ ಅಲಿ, ಪಿರಜಾದೆ, ಚಂಪೂ ಪೂಜಾರಿ, ಬಸವರಾಜ ಕಳಸನ್ನವರ್, ಪ್ರಕಾಶ್ ಕರಿಶೆಟ್ಟಿ, ಅಯೂಬ್ ಖಾನ್ ಗಣಾಚಾರಿ, ಸದೇಪ್ಪ ಕಮತಗಿ, ಪ್ರಕಾಶ್ ಮುಂಗರವಾಡಿ, ಮಂಜುನಾಥ್ ಹುಲಿಮನಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶಂಕ್ರವ್ವ ಚಡಿಚಾಳ, ಅಶೋಕ್ ಕದರಿ, ಜಯವಂತ್ ಬೆಸಮಂತ್ರಿ, ಹಾಗೂ ಶ್ರೀ ಸಿದ್ಧಲಿಂಗೇಶ್ವರ ಪ್ರೌಢಶಾಲೆಯ ಎಲ್ಲಾ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯತಿಯ ಎಲ್ಲಾ ಸಿಬ್ಬಂದಿ ವರ್ಗ, ದಲಿತ ಸಂಘರ್ಷ ಸಮಿತಿ ದೇಶನೂರ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಭೀಮಸೇನ ಕಮ್ಮಾರ
