ಯಾದಗಿರಿ/ ಶಹಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಹಾಗೂ ಯುವ ಘಟಕದ ವತಿಯಿಂದ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮ ಮತ್ತು ನೂತನ ಯುವ ಘಟಕದ ಅಧ್ಯಕ್ಷರ ವತಿಯಿಂದ ಹಾಗೂ ಪದಾಧಿಕಾರಿಗಳ ಘೋಷಣೆಯನ್ನು ಹಮ್ಮಿಕೊಂಡಿದೆ.
ಹಾಗಾಗಿ ಸಮಾಜದ ಹಿರಿಯರು ಮತ್ತು ಯುವ ಮಿತ್ರರು ಶ್ರೀ ಫಕೀರೇಶ್ವರ ಮಠಕ್ಕೆ, ಸಮಯ ಸಾಯಂಕಾಲ 5 ಘಂಟೆಗೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ : ಚೇತನ ಹಿರೇಮಠ
