
ಕ ರಾ ವೈ ಸಂ ಪ ಬಾಗಲಕೋಟ ಜಿಲ್ಲೆ
ಏನಿರುತ್ತೆ……
🌹 ಮಾನ್ಯ ಸಚಿವರುಗಳು, ಮಾನ್ಯ ಸಂಸದರು, ಮಾನ್ಯ ಶಾಸಕರುಗಳು, ರಾಜಕೀಯ ಧುರೀಣರು, ಯುವ ನೇತಾರರು ಭಾಗಿಯಾಗಲಿದ್ದಾರೆ.
🌹 ಹಿರಿಯ ಸಾಹಿತಿಗಳಾದ ನಾಡೋಜ ಶ್ರೀ ಕುಂ ವೀರಭದ್ರಪ್ಪ ಅವರಿಂದ ವಿಶೇಷ ಭಾಷಣವಿದೆ.
🌹 ಹಿರಿಯ ಸಾಹಿತಿಗಳಾದ
ಶ್ರೀ ಬಿ ಆರ್ ಪೊಲೀಸ್ ಪಾಟೀಲ್ ಅವರಿಂದ ಅಂದೇ ಬಿಡುಗಡೆಯಾಗುವ ಚಿರಂಜೀವಿ ರೋಡಕರ್ ಅವರ ‘ಕೊಡಲಿ ಕಾವು’ ಕೃತಿ ವಿಮರ್ಶೆ ಇದೆ .
🌹ಚಿಂತಕರಿಂದ ಒಂದಷ್ಟು ಹಿತನುಡಿಗಳಿವೆ.
🌹ನಿಸ್ವಾರ್ಥ ಸೇವೆ ಸಲ್ಲಿಸಿದ ಸೇವಕರಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನವಿದೆ.
🌹ಬಾಗಲಕೋಟ ಜಿಲ್ಲಾ ಘಟಕ, ರಬಕವಿ – ಬನಹಟ್ಟಿ, ಜಮಖಂಡಿ ಮುಧೋಳ ತಾಲೂಕು ಸಮಿತಿಗಳ ಪದಗ್ರಹಣ ಕಾರ್ಯಕ್ರಮವಿದೆ.
🌹 ಖ್ಯಾತ ವೈಜ್ಞಾನಿಕ ಚಿಂತಕ ಡಾ. ಹುಲಿಕಲ್ ನಟರಾಜ್ ಅವರಿಂದ ಪವಾಡ ಬಯಲು ಕಾರ್ಯಕ್ರಮವಿದೆ.
🌹 ಸಹೃದಯಿಗಳಿಗೆ ಸನ್ಮಾನವಿದೆ.
🌹ಕನ್ನಡ ನಾಡಿನ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
🌹 ಪರಿಷತ್ತಿನ ರಾಜ್ಯ ಸಮಿತಿ, ಜಿಲ್ಲಾಧ್ಯಕ್ಷರುಗಳು, ಪದಾಧಿಕಾರಿಗಳು ಭಾಗಿಯಾಗುತ್ತಾರೆ.
🌹 ಉತ್ತರ ಕರ್ನಾಟಕದ ವಿಶೇಷತೆಯ ಪ್ರತಿಬಿಂಬವಿದೆ.
ಬನ್ನಿ ಭಾಗವಹಿಸಿ
ಸ್ಥಳ :- ಶ್ರೀ ಶಿವದಾಸಿಮಯ್ಯ ಸಮುದಾಯ ಭವನ ರಬಕವಿ.
ದಿ : 01-05-2025 ರ ಮುಂಜಾನೆ 10:30ಕ್ಕೆ
- ಕರುನಾಡ ಕಂದ
