ಶಿವಮೊಗ್ಗ: ಕನ್ನಡಿಗರ ಆಟೋ ಚಾಲಕರ ಸಂಘ ನೊಂದಣಿ ಇವರ ವತಿಯಿಂದ ದಿನಾಂಕ 22. 4. 2025 ರಂದು ಕಾಶ್ಮೀರದ ಪೆಹಲ್ಗಾವ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಮೃತಪಟ್ಟ ಶಿವಮೊಗ್ಗದ ದಿವಂಗತ ಶ್ರೀ ಮಂಜುನಾಥ ರಾವ್ ಬೆಂಗಳೂರಿನ ದಿವಂಗತ ಶ್ರೀ ಭರತ್ ಭೂಷಣ್ ಹಾಗೂ ಶ್ರೀ ಮಧುಸೂಧನ್ ರಾವ್ ಹಾಗೂ ಅವರೊಂದಿಗೆ ಮಡಿದ ಎಲ್ಲಾ 26 ಮೃತರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಶಿವಮೊಗ್ಗದ ನೇತಾಜಿ ವೃತ್ತ ಮೌನಚರಣೆ ಹಾಗೂ ಕ್ಯಾಂಡಲ್ ಬೆಳಗುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಸಭೆಯನ್ನು ಈ ದಿನ ಸಂಜೆ 7 ಗಂಟೆಗೆ ಹಮ್ಮಿಕೊಂಡಿದ್ದೆವು. ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಗೌರವಾಧ್ಯಕ್ಷರಾದ ಪಂಚಾಕ್ಷರಿ ಅಧ್ಯಕ್ಷರು ಜಯಪ್ಪ, ಪ್ರಧಾನ ಕಾರ್ಯದರ್ಶಿಯಾದ ಪ್ರಫುಲ್ಲಚಂದ್ರ ಎಚ್, ಮಂಜುನಾಥ್ ಗೌಡ, ಶ್ರೀನಿವಾಸ್, ಕುಳುವ ಯುವಸೇನೆ ಜಿಲ್ಲಾಧ್ಯಕ್ಷರಾದ ಲೋಕೇಶ್ ಪೈಲ್ವಾನ್, ರಂಗನಾಥ್ ಶಿಲ್ಪಿ ಹಾಗೂ ನರಸಿಂಹಣ್ಣ ಕಲಾವಿದ ರಾಮಣ್ಣ, ನಾಗಣ್ಣ ಶಾಮ್ ಭೋವಿ, ಚಿನ್ಮಯ್ ಪಿ. ಹಾಗೂ ಸ್ಥಳೀಯರೊಂದಿಗೆ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಿದರು.
ನ್ನಡಿಗರ ಆಟೋ ಚಾಲಕರ ಸಂಘ ನೊಂದಣಿ ಇವರ ವತಿಯಿಂದ ದಿನಾಂಕ 22. 4. 2025 ರಂದು ಕಾಶ್ಮೀರದ ಪೆಹಲ್ಗಾವ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಮೃತಪಟ್ಟ ಶಿವಮೊಗ್ಗದ ದಿವಂಗತ ಶ್ರೀ ಮಂಜುನಾಥ ರಾವ್, ಬೆಂಗಳೂರಿನ ದಿವಂಗತ ಶ್ರೀ ಭರತ್ ಭೂಷಣ್ ಹಾಗೂ ಶ್ರೀ ಮಧುಸೂಧನ್ ರಾವ್ ಹಾಗೂ ಅವರೊಂದಿಗೆ ಮಡಿದ ಎಲ್ಲಾ 26 ಮೃತರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ನೇತಾಜಿ ವೃತ್ತ ಶಿವಮೊಗ್ಗದಲ್ಲಿ ಮೌನಾಚರಣೆ ಹಾಗೂ ಕ್ಯಾಂಡಲ್ ಬೆಳಗುವ ಮೂಲಕ ವೃತರ ಆತ್ಮಕ್ಕೆ ಶಾಂತಿ ಸಭೆಯನ್ನು ಈ ದಿನ ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಗೌರವಾಧ್ಯಕ್ಷರಾದ ಪಂಚಾಕ್ಷರಿ, ಅಧ್ಯಕ್ಷರು ಜಯಪ್ಪ, ಪ್ರಧಾನ ಕಾರ್ಯದರ್ಶಿಯಾದ ಪ್ರಫುಲ್ಲಚಂದ್ರ ಎಚ್. ಮಂಜುನಾಥ್ ಗೌಡ. ಶ್ರೀನಿವಾಸ್. ಕುಳುವ ಯುವಸೇನೆ ಜಿಲ್ಲಾಧ್ಯಕ್ಷರಾದ ಲೋಕೇಶ್ ಪೈಲ್ವಾನ್. ರಂಗನಾಥ್ ಶಿಲ್ಪಿ ಹಾಗೂ ನರಸಿಂಹಣ್ಣ. ಕಲಾವಿದ. ರಾಮಣ್ಣ..ನಾಗಣ್ಣ ಶಾಮ್ ಭೋವಿ. ಚಿನ್ಮಯ್ ಪಿ. ಹಾಗೂ ಸ್ಥಳೀಯರೊಂದಿಗೆ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಬೆಂಗಳೂರು
