ಬಳ್ಳಾರಿ / ಕಂಪ್ಲಿ : ಕಂಪ್ಲಿಯ ಸೋಮಪ್ಪನ ಕೆರೆ ದಡದ ಮೇಲೆ ವ್ಯಕ್ತಿಯ ಕೊಲೆಯಾಗಿದ್ದು, ತಲೆಯ ಮೇಲೆ ಕಲ್ಲುನ್ನು ಹಾಕಿ ಕೊಲೆ ಮಾಡಿರುವ ದುಷ್ಕರ್ಮಿಗಳು ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಕೆರೆಯ ಮೇಲೆ ವ್ಯಕ್ತಿಯ ಕೊಲೆ ಮೃತ ವ್ಯಕ್ತಿ ದೊಡ್ಡ ಬಸವನಗೌಡ ( 30 ) ಆಂಧ್ರದ ಆದೋನಿ ಜಿಲ್ಲೆ ಮಂಡಲಮ್ ನದಿಚಾಗಿ ಗ್ರಾಮದವನು ಎಂದು ತಿಳಿದುಬಂದಿದೆ.
ಮೃತ ಬಸವನಗೌಡ ಪದವೀಧರ ನಿರುದ್ಯೋಗಿಯಾಗಿದ್ದನು.
ಆದರೆ ಕೊಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಿಸಿಕೊಂಡ ಕಂಪ್ಲಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್
