ಮೇ 17 ಗದಗ ತಾಲ್ಲೂಕಿನ ನಾಗಾವಿಗ್ರಾಮದಲ್ಲಿ ಜಾತಿ ಸಮೀಕ್ಷೆ ಕುರಿತು ಸಮುದಾಯದ ಜನರಿಗೆ ಜಾಗೃತಿ ಮೂಡಿಸಲಾಯಿತು.
ಒಳಮೀಸಲಾತಿ ಸಮೀಕ್ಷೆಯಲ್ಲಿ ತಮ್ಮ ಮೂಲಜಾತಿಯಾದ ಮಾದಿಗ. ಕಂ ಸ. 61 ಎಂದು ನಮೂದಿಸಲು ಮಾದಿಗ ಸಮುದಾಯದ ಹಿರಿಯರಾದ S N ಬಳ್ಳಾರಿ, ಮಾರುತಿ ಗುಡಿಮನಿ ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ.ಮಾದಿಗ ಸಮುದಾಯದ ಯುವಕರಾದ ಕೃಷ್ಣಪ್ಪ, ಪೂಜಾರ, ಮುತ್ತು ಪೂಜಾರ ಹಾಗೂ ಸಮುದಾಯದ ಹಿರಿಯರಾದ ಹಾಲಪ್ಪ ಮಾದರ, ಮರಿಯಪ್ಪ ಪೂಜಾರ, ಗವಿಯಪ್ಪ ಪೂಜಾರ, ಕನಕಪ್ಪ ಬೇವಿನಮರದ, ಮುದಕಪ್ಪ ಗುಡಿಮನಿ, ಶಿವಪ್ಪ ಬೇವಿನಮರದ, ಲಕ್ಷ್ಮಣ್ ಮಲ್ಲಮ್ಮನವರ, ಬಸಪ್ಪ ಪಕ್ಕೀರಪ್ಪ ಬಾವಿಕಟ್ಟಿ ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.
- ಕರುನಾಡ ಕಂದ
