ಬೀದರ್/ ಬಸವಕಲ್ಯಾಣ : ತಾಲೂಕಿನಲ್ಲಿ ಶ್ರೀ ಶರಣ ಹಡಪದ ಅಪ್ಪಣ್ಣ ಸಮಾಜದ ಎಲ್ಲಾ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸಮಾಜದ ಹಿರಿಯರ ಸಮ್ಮುಖದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀ ರಾಚಪ್ಪ ಹಡಪದ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಜಗದೀಶ್ ಎಸ್. ನೆಲ್ವಾಡಕರ್ ಇವರಿಗೆ ನೇಮಕ ಮಾಡಲಾಯಿತು.
ವರದಿ: ಶ್ರೀನಿವಾಸ ಬಿರಾದಾರ
