ಬಳ್ಳಾರಿ/ ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಇಂದು ಸಂಜೆ 6-00ಗಂಟೆಗೆ ಎರಡು ಕಡೆ ಸಿಡಿಲು ಬಡಿದಿದೆ ಒಟ್ಟು ಆರು ಜನರಿಗೆ ಪೆಟ್ಟುಬಿದ್ದಿದೆ. ರಾಜನಮಟ್ಟಿಯಲ್ಲಿ ಸಿ. ಡಿ. ಹೇಮಣ್ಣ , ಸಿ ಡಿ ತಿಪ್ಪೇಶ ಮತ್ತು ಗೌಡ್ರು ಮಲ್ಲಿ ಮೂರು ಜನರಿಗೆ ಸಿಡಿಲು ಬಡಿದಿದ್ದು ಹೆಚ್ಚಿನ ಚಿಕಿತ್ಸೆ ಗೆ ಗಂಗಾವತಿ ಹೋಗಿದ್ದಾರೆ ಅನಾಹುತ ಆಗಿಲ್ಲ,
ಮತ್ತು ಎರೆಯಲ್ಲಿ ಶೇಕಪ್ಪನ ಹೊಲದಲ್ಲಿ ಮೂರುಜನರಿಗೆ ಹೊಟ್ಟೆ ಪಂಪಣ್ಣನವರ ಕುಟುಂಬದವರಾದ ದೊಡಬಶ್ಯ ಕರಿಬಸವ ಮತ್ತು ಪಂಪಣ್ಣ ಎಂಬುವರಿಗೆ ಸಿಡಿಲು ಬಡಿದಿದ್ದು ಚಿಕಿತ್ಸೆಗೆ ಇವರು ಬಳ್ಳಾರಿ ಹೋಗಿದ್ದಾರೆ. ಆರು ಕುರಿಗಳು ಸತ್ತಿವೆ.
ಕುರಿ ಕರಿಬಸಪ್ಪ ತಂದೆ ಚನ್ನಮೂರ್ತಿ ವಯಸ್ಸು 26 ಇವರು ಸಿಡಿಲುಬಡಿದು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಹೋಗಿದ್ದರು ಫಲಕಾರಿಯಾಗದೆ ಮರಣ ಹೊಂದಿದ್ದಾನೆ.
ವರದಿ : ಜಿಲಾನಸಾಬ್ ಬಡಿಗೇರ್
