ಬೆಂಗಳೂರು : ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 ರ (KCET Results 2025) ಫಲಿತಾಂಶ ಪ್ರಕಟಗೊಂಡಿದೆ. ಇದೀಗ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ (MC Sudhakar) ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದ್ದು, ವಿಶೇಷವೆಂದರೆ ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ವಿವಿಧ ವಿಭಾಗದ ಅಂದರೆ ಇಂಜಿನಿಯರಿಂಗ್ ನಿಂದ ಬಿ ಫಾರ್ಮ್ ವರೆಗಿನ ಟಾಪ್ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳ ವಿವರ ಇಲ್ಲಿದೆ. ಕೆಇಎ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.
ಸಿಇಟಿ ಎಂಜಿನಿಯರಿಂಗ್ ಸೆಕ್ಷನ್ನಲ್ಲಿ ಟಾಪ್ 10 ಪಟ್ಟಿಯಲ್ಲಿ ಬೆಂಗಳೂರಿನ 8 ವಿದ್ಯಾರ್ಥಿಗಳು:
ಭವೇಶ್ ಜಯಂತಿ 99.06 ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ,
ಸಾತ್ವಿಕ್ ಬಿರಾದರ್ 98.83 ಚೈತನ್ಯ ಟೆಕ್ನೋ ಸ್ಕೂಲ್ ಕನಕಪುರ ರಸ್ತೆ ಉತ್ತರಹಳ್ಳಿ
ದಿನೇಶ್ ಗೋಮತಿ ಶಂಕರ್ ಅರುಣಾಚಲಂ 98.67 ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
ಶಿಶೀರ್ ಶೆಟ್ಟಿ 98.61
ಎಕ್ಸಲೆಂಟ್ ಪಿಯು ಕಾಲೇಜು, ಕಲ್ಲಬೆಟ್ಟು
ಮೂಡುಬಿದಿರೆ
ದಿವ್ಯಾನ್ಶ್ ಅಗ್ರವಾಲ್ 98.56
ನಾರಾಯಣ ಇ ಟೆಕ್ನೋ,ನಲ್ಲೂರಹಳ್ಳಿ ವೈಟ್ ಫೀಲ್ಡ್
ತರುಣ್ ಸುರಾನ 98.56 ಕಾರ್ಕಳ ಜ್ಞಾನ ಸುಧಾ ಪಿಯು ಕಾಲೇಜು
ಕರಣ್ ಕೋಡರ್
98.44 ಬೇಸ್ ಪಿಯು ಕಾಲೇಜು ಸಹಕರ ನಗರ ಬೆಂಗಳೂರು
ರಿಷಭ್ ಪಾಂಡೆ 98.39 ಗೀತಾಂಜಲಿ ಒಲಿಂಪಿಯಾಡ್ ಸ್ಕೂಲ್ ವರ್ತೂರು
ಚೈತನ್ಯ ಪರಮ ಶಿವ 98.33 ನಾರಾಯಣ ಒಲಿಂಪಿಯಾಡ್ ಸ್ಕೂಲ್ ಸಹಕಾರ ನಗರ
ಶರತ್ ಚಂದರ್ 98.17 ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಕೆಆರ್ ಪುರಂ, ಬೆಂಗಳೂರು.
ಕೃಷಿ ವಿಭಾಗದ ಟಾಪರ್ಗಳು
ಅಕ್ಷಯ್ ಹೆಗ್ಡೆ ಆಳ್ವಾಸ್ ಕಾಲೇಜ್ ಮುಡುಬಿದ್ರೆ
ಶಶಿ ಪಂಡಿತ್ ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
ಸುಚಿತ್ ಪಿ. ಪ್ರಸಾದ್ ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
ಪಶುಸಂಗೋಪನೆ ವಿಭಾಗದ ಟಾಪರ್ಗಳು:
ಹರೀಶ್ ರಾಜ್ ಡಿ.ವಿ ನಾರಾಯಣ ಇ ಟೆಕ್ನೋ ಯಲಹಂಕ
ಆತ್ರೇಯ NPS. ಎಚ್ಎಸ್ ಆರ್ ಲೇಔಟ್
ಸಫಲ್.ಎಸ್. ಶೆಟ್ಟಿ ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
ಫಾರ್ಮ-ಡಿ ವಿಭಾಗದ ಟಾಪರ್ಗಳು :
ಆತ್ರೇಯ, ನ್ಯಾಷನಲ್ ಪಬ್ಲಿಕ್ ಸ್ಕೂಲ್. ಎಚ್ಎಸ್ ಆರ್ ಲೇಔಟ್
ಭವೇಶ್ ಜಯಂತಿ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
ಹರೀಶ್ ರಾಜ್ ಡಿ.ವಿ ನಾರಾಯಣ ಇ ಟೆಕ್ನೋ ಯಲಹಂಕ
ನರ್ಸಿಂಗ್ ವಿಭಾಗದ ಟಾಪರ್ಗಳು:
ಹರೀಶ್ ರಾಜ್ ಡಿ.ವಿ ನಾರಾಯಣ ಇ ಟೆಕ್ನೋ ಯಲಹಂಕ
ಆತ್ರೇಯ ನ್ಯಾಷನಲ್ ಪಬ್ಲಿಕ್ ಸ್ಕೂಲ್. ಎಚ್ಎಸ್ ಆರ್ ಲೇಔಟ್
ಸಫಲ್.ಎಸ್. ಶೆಟ್ಟಿ ಎಕ್ಸ್ಪರ್ಟ್ ಪಿಯು ಕಾಲೇಜ್ ಮಂಗಳೂರು
ಬಿ- ಫಾರ್ಮ್ ವಿಭಾಗದ ಟಾಪರ್ಗಳು:
ಆತ್ರೇಯ ನ್ಯಾಷನಲ್ ಪಬ್ಲಿಕ್ ಸ್ಕೂಲ್. ಎಚ್ಎಸ್ ಆರ್ ಲೇಔಟ್
ಭವೇಶ್ ಜಯಂತಿ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ
ಹರೀಶ್ ರಾಜ್ ಡಿ.ವಿ ನಾರಾಯಣ ಇ ಟೆಕ್ನೋ ಯಲಹಂಕ
ವರದಿ : ಜಿಲಾನಸಾಬ್ ಬಡಿಗೇರ್
