ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಮಂಜುನಾಥ್ ಮಾದೇಶ್ ರ ಮನೆಯ ಕಟ್ಟಡ ಅವಾರ್ಡ್ ಗೆ ಆಯ್ಕೆ
ಜಾಕಿ ಕ್ವಾರ್ಟರ್ಸ್ ಸಭಾಂಗಣದಲ್ಲಿ ನಡೆದ ಅಲ್ಟ್ರಾ ಟೆಕ್ ಸಿಮೆಂಟ್ ನಿಂದ ಕಟ್ಟಿದ ಮನೆಯ ಕಟ್ಟಡದ ವಿನ್ಯಾಸವು ಬಹಳ ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಕಟ್ಟಡ ನಿರ್ಮಾಣ ಮಾಡುವ ಮೇಸ್ತ್ರಿಗಳ ಪಾತ್ರ ದೊಡ್ಡದು ಅಂತಹ ಅನೇಕ ಕಾರ್ಯವನ್ನು ಮೇಸರಿ (ಉಸ್ತುವಾರಿಗಳ)ಪಾತ್ರ ದೊಡ್ಡದು ಅಂತಹ ಕೆಲಸವನ್ನು ಹನೂರು ಪಟ್ಟಣದಲ್ಲಿನ ಮಾಜಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಮಾದೇಶ್ ರವರ ಮನೆಯನ್ನು ಎಸಿಸಿಇ (೧)ಮೈಸೂರು ಅಲ್ಟ್ರಾ ಟೆಕ್ ಅವಾರ್ಡ್ ನ್ನು ನೀಡಲಾಯಿತು ಇದೇ ಸಂದರ್ಭದಲ್ಲಿ ಕಟ್ಟಡದ ಮನೆಯ ಮಾಲಿಕರಾದ ಯುವ ಮುಖಂಡರಾದ ಮಂಜುನಾಥ್ ,ಮಾದೇಶ್ ,ಕಟ್ಟಡ ನಿರ್ಮಾಣಕರ್ತರಾದ ಬಾಣುರು ರಾಜಣ್ಣ,ರಾಜೇಶ್ ,ಹಾಗೂ ಕಂಪನಿಯ ಆಡಳಿತ ಅಧಿಕಾರಿಗಳು ಮತ್ತು ನೌಕರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್
