ಹನೂರು ತಾಲೂಕಿನ ವಿವಿಧ ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನ ಪ್ರಯುಕ್ತ ಹೋಗಿದಂತಹ ಸಂಧರ್ಭದಲ್ಲಿ ಹಲ್ಗಾಪುರ ಗ್ರಾಮದ ಮಹದೇವಸ್ವಾಮಿ ರವರಿಗೆ ಸನ್ಮಾನ ಮಾಡಿ ಮಾತನಾಡಿದ ಅವರು ,ಮಹದೇವಸ್ವಾಮಿ ರವರು ಗ್ರಾಮದ ಜನತೆಗೆ ಅತಿ ಕಡಿಮೆ ಬೆಲೆಯಲ್ಲಿ ತಿಂಡಿ ತಿನಿಸುಗಳು ಹಾಗೂ ಚಹಾ ಕಾಫೀ ಕೊಟ್ಟು ಪ್ರತೆಕ್ಷವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಸನ್ಮಾನ ಮಾಡಿದರು.
ಈ ಸಂಧರ್ಭದಲ್ಲಿ ಬಿಜೆಪಿ ಕಾರ್ಯ ಕರ್ತರು ಇದ್ದರು.
ವರದಿ:ಉಸ್ಮಾನ್ ಖಾನ್.
